ಕಸ–ರಸ – ಪಾಠ-11

ನಿನಗಿದು ಗೊತ್ತೆ?

1. ಭಾರತದಲ್ಲಿ ಉತ್ಪತ್ತಿಯಾಗುವ ಘನ ಕಸದ ನೂರು ಭಾಗದಲ್ಲಿ ಸುಮಾರು 75-80 ಭಾಗವನ್ನು ಗೊಬ್ಬರವಾಗಿ ಪರಿವರ್ತಿಸಿ ಬಳಸಬಹುದು.

2. ಗಾಜು, ಲೋಹ, ಪ್ಲಾಸ್ಟಿಕ್ ವಸ್ತುಗಳನ್ನು ಕರಗಿಸಿ ಹೊಸ ವಸ್ತುಗಳನ್ನು ತಯಾರಿಸುತ್ತಾರೆ.

3. ಕೆಲವು ವಸ್ತುಗಳ ಪ್ಯಾಕಿಂಗ್‍ಗಾಗಿ ಆ ವಸ್ತುವಿನ ಬೆಲೆಗಿಂತಲೂ ಅಧಿಕ ಬೆಲೆಯ ವಸ್ತುಗಳನ್ನು ಬಳಸಬೇಕಾಗುತ್ತದೆ.

4. ಪ್ರತಿವರ್ಷ ಅಸಂಖ್ಯಾತ ಕಡಲಜೀವಿಗಳು ಪ್ಲಾಸ್ಟಿಕ್ ಕಸದಿಂದ ಸಾಯುತ್ತವೆ.

ಎಸೆದ ಹತ್ತಿಯ ಬಟ್ಟೆ ಒಂದು ತಿಂಗಳಲ್ಲಿ ಕೊಳೆತರೆ ನೈಲಾನ್ ಬಟ್ಟೆಗಳು 500-600
ವರ್ಷಗಳಲ್ಲಿ ಕೊಳೆಯುತ್ತವೆ.

ಸಂವೇದ ವಿಡಿಯೋ ಪಾಠಗಳು

Samveda 4th EVS KasaRasa 1 of 1 – 4 KM EVS

ಪೂರಕ ವಿಡಿಯೋಗಳು

ಕಸ ರಸ | 4ನೇ ತರಗತಿ | ಪರಿಸರ ಅಧ್ಯಯನ | kasa Rasa | 4th standard EVS | waste is wealth

ಕಸ ರಸ | 4ನೇ ತರಗತಿ | ಪರಿಸರ ಅಧ್ಯಯನ | kasa Rasa | 4th standard EVS | waste is wealth

ಕಸ ರಸ | 4ನೇ ತರಗತಿ | ಪರಿಸರ ಅಧ್ಯಯನ | kasa Rasa | 4th standard EVS | waste is wealth | Part 3

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.