ನಮ್ಮ ಸುತ್ತಲಿನ ಬದಲಾವಣೆಗಳು – 6ನೇ ತರಗತಿ ವಿಜ್ಞಾನ

ನಮ್ಮ ಸುತ್ತಲಿನ ಬದಲಾವಣೆಗಳು – ಅಧ್ಯಾಯ – 6 ನಿಮ್ಮ ಸುತ್ತಮುತ್ತಲಿರುವ ವಸ್ತುಗಳನ್ನು ಬದಲಾವಣೆ ಮಾಡುವ ಮಾಂತ್ರಿಕ ಶಕ್ತಿಯನ್ನು ತಕ್ಷಣ ನೀವು ಪಡೆದರೆ ಎಂತಹ ಖುಷಿಯನ್ನು ಅನುಭವಿಸುವಿರಿ! ಯಾವೆಲ್ಲ ವಸ್ತುಗಳನ್ನು ಬದಲಾಯಿಸಲು ನೀವು ಇಚ್ಛಿಸುತ್ತೀರಿ? ನಮ್ಮಲ್ಲಿ ಮಾಂತ್ರಿಕ ಶಕ್ತಿ ಇಲ್ಲದಿರಬಹುದು ಆದರೆ ನಮ್ಮ...

ಆಹಾರ ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು – 6ನೇ ತರಗತಿ ವಿಜ್ಞಾನ

ಆಹಾರ ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು – ಅಧ್ಯಾಯ-4 4.1 ನಮ್ಮ ಸುತ್ತಲಿನ ವಸ್ತುಗಳು ನಮ್ಮ ಆಹಾರ ಮತ್ತು ಬಟ್ಟೆಗಳಲ್ಲಿ ಹಲವಾರು ವಿಧಗಳಿರುವುದನ್ನು ನಾವು ನೋಡಿದೆವು. ಕೇವಲ ಆಹಾರ ಮತ್ತು ಬಟ್ಟೆಗಳಷ್ಟೇ ಅಲ್ಲ, ಅದಕ್ಕೂ ಹೆಚ್ಚಿನ ವೈವಿಧ್ಯಮಯವಾದ ವಸ್ತುಗಳು ಎಲ್ಲಾ ಕಡೆಗಳಲ್ಲಿಯೂ ಇವೆ. ಕುರ್ಚಿ, ಎತ್ತಿನಗಾಡಿ,...

ಎಳೆಯಿಂದ ಬಟ್ಟೆ – 6ನೇ ತರಗತಿ ವಿಜ್ಞಾನ

ಎಳೆಯಿಂದ ಬಟ್ಟೆ – ಪಾಠ – 3 ಶಾಲೆಯಲ್ಲಿ ನಡೆದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಹೇಲಿ ಮತ್ತು ಬೂಝೊ ಪ್ರಥಮ ಬಹುಮಾನ ಗಳಿಸಿದರು. ಅವರಿಗೆ ತುಂಬಾ ಸಂತೋಷವಾಯಿತು. ಬಹುಮಾನದ ಹಣದಿಂದ ಅವರ ಪಾಲಕರಿಗೆ ಬಟ್ಟೆ ಖರೀದಿಸಲು ನಿರ್ಧರಿಸಿದರು. ಅಂಗಡಿಯಲ್ಲಿ ಬಗೆಬಗೆಯ ಬಟ್ಟೆಗಳನ್ನು ನೋಡಿದಾಗ ಅವರು ಗಲಿಬಿಲಿಗೊಂಡರು...

ಆಹಾರದ ಘಟಕಗಳು – 6ನೇ ತರಗತಿ ವಿಜ್ಞಾನ

ಆಹಾರದ ಘಟಕಗಳು – ಅಧ್ಯಾಯ-2 ನಾವು ತಿನ್ನುವ ಆಹಾರ ಪದಾರ್ಥಗಳ ಪಟ್ಟಿಯನ್ನು ಅಧ್ಯಾಯ 1 ರಲ್ಲಿ ಮಾಡಿದೆವು. ಭಾರತದ ವಿವಿಧ ಭಾಗಗಳಲ್ಲಿ ಜನರು ತಿನ್ನುವ ಆಹಾರ ಪದಾರ್ಥಗಳನ್ನು ಗುರುತಿಸಿ, ಭಾರತದ ನಕ್ಷೆಯಲ್ಲಿ ಅವುಗಳನ್ನು ಗುರುತು ಮಾಡಿದೆವು. ಒಂದು ಊಟವು ಚಪಾತಿ, ದಾಲ್ ಮತ್ತು ಬದನೆಕಾಯಿ ಪಲ್ಯವನ್ನು ಒಳಗೊಂಡಿರಬಹುದು....

ಆಹಾರ-ಇದು ಎಲ್ಲಿಂದ ದೊರಕುತ್ತದೆ? – 6ನೇ ತರಗತಿ ವಿಜ್ಞಾನ

ಆಹಾರ-ಇದು ಎಲ್ಲಿಂದ ದೊರಕುತ್ತದೆ? ಈ ದಿನ ನೀವು ಮನೆಯಲ್ಲಿ ಏನನ್ನು ತಿಂದಿರಿ? ನಿಮ್ಮ ಸ್ನೇಹಿತ / ಸ್ನೇಹಿತೆ ಈ ದಿನ ಏನನ್ನು ತಿಂದರು ಎಂಬುದನ್ನು ತಿಳಿದುಕೊಳ್ಳಿ. ನಿನ್ನೆ ಮತ್ತು ಇಂದು ನೀವು ಒಂದೇ ತರಹದ ಆಹಾರವನ್ನು ತಿಂದಿರ? ನಾವು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯ ಆಹಾರವನ್ನು ತಿನ್ನುತ್ತೇವೆ, ಅಲ್ಲವೆ? 1) ಆಹಾರ...