ಭಿನ್ನರಾಶಿಗಳು – 5ನೇ ತರಗತಿ ಗಣಿತ

ಭಿನ್ನರಾಶಿಗಳು – ಅಧ್ಯಾಯ – 5 ಭಿನ್ನರಾಶಿಯ ಪೂರ್ಣದ ಒಂದು ಭಾಗ. ಒಂದು ಪೂರ್ಣ ವಸ್ತುವಿನ ಭಾಗವನ್ನು ಭಿನ್ನರಾಶಿಯಲ್ಲಿ ವ್ಯಕ್ತಪಡಿಸಬೇಕಾದರೆ ಆ ಪೂರ್ಣ ವಸ್ತುವನ್ನು ಸಮಭಾಗಗಳಾಗಿ ವಿಭಾಗಿಸಬೇಕು. ಅಂಶ ಮತ್ತು ಛೇಧ ಮೇಲಿನ ಎಲ್ಲಾ ಉದಾಹರಣೆಗಳಿಂದ ಗಮಿಸಬಹುದಾದ ಅಂಶವೇನೆಂದರೆ :-* ಭಿನ್ನರಾಶಿಯು ಪೂರ್ಣದ ಒಂದು ಭಾಗ.*...

ಅಪವರ್ತನಗಳು ಮತ್ತು ಅಪವರ್ತ್ಯಗಳು – 5ನೇ ತರಗತಿ ಗಣಿತ

ಅಪವರ್ತನಗಳು ಮತ್ತುಅಪವರ್ತ್ಯಗಳು – ಅಧ್ಯಾಯ – 4 ಸಂಖ್ಯೆಯ ಅಪವರ್ತನಗಳು ಮತ್ತು ಅಪವರ್ತ್ಯಗಳು ಗುಂಪಿನ ಜೊತೆಯಾಟದಲ್ಲಿ ಹನ್ನೆರಡು ವಿದ್ಯಾರ್ಥಿಗಳು ಇರುತ್ತಾರೆ. ಈ ವಿದ್ಯಾರ್ಥಿಗಳು ವೃತ್ತಾಕಾರದ ಪಥದಲ್ಲಿ ಸುತ್ತುತ್ತಿರುತ್ತಾರೆ. ಒಂದು ಸಂಖ್ಯೆಯನ್ನು ಹೇಳಲಾಗುತ್ತದೆ. ಆಗ ವಿದ್ಯಾರ್ಥಿಗಳು ಹೇಳಿದ ಸಂಖ್ಯೆಯಷ್ಟಿರುವ...

ವ್ಯವಕಲನ – 5ನೇ ತರಗತಿ ಗಣಿತ

ವ್ಯವಕಲನ – ಅಧ್ಯಾಯ – 3 ದಶಕವಿಲ್ಲದಂತೆ 5-ಅಂಕಿ ಸಂಖ್ಯೆಗಳ ವ್ಯವಕಲನ ದಶಕದೊಂದಿಗೆ 5-ಅಂಕಿ ಸಂಖ್ಯೆಗಳ ವ್ಯವಕಲನ ವಿಡಿಯೋ ಪಾಠಗಳು Samveda – 5th – Maths – Subtraction (Part 1 of 3) | ಭಾಗ – 1 Samveda – 5th – Maths – Subtraction (Part 2 of 3) | ಭಾಗ – 2...

ಸಂಕಲನ – 5ನೇ ತರಗತಿ ಗಣಿತ

ಸಂಕಲನ ದಶಕವಿಲ್ಲದಂತೆ 5–ಅಂಕಿಯ ಸಂಖ್ಯೆಗಳನ್ನು ಕೂಡುವುದು. 4–ಅಂಕಿಯ ಸಂಖ್ಯೆಗಳನ್ನು ಕೂಡುವಂತೆಯೇ 5–ಅಂಕಿಯ ಸಂಖ್ಯೆಗಳನ್ನು ಕೂಡುವುದು. ಬಿಡಿ, ಹತ್ತು, ನೂರು, ಸಾವಿರ ಸ್ಥಾನದ ಅಂಕಿಗಳನ್ನು ಸಂಕಲನ ಮಾಡಿದ ನಂತರ ಹತ್ತುಸಾವಿರ ಸ್ಥಾನದ ಅಂಕಿಗಳನ್ನು ಸಂಕಲನ ಮಾಡಬೇಕು. ಉದಾಹರಣೆ 145,237 ಮತ್ತು 31,210 ಸಂಖ್ಯೆಗಳನ್ನು ಕೂಡಿರಿ.ಈ...

5-ಅಂಕಿಯ ಸಂಖ್ಯೆಗಳು – 5ನೇ ತರಗತಿ ಗಣಿತ

5-ಅಂಕಿಯ ಸಂಖ್ಯೆಗಳು ಮುಖ್ಯಾಂಶಗಳು 5-ಅಂಕಿಯ ಸಂಖ್ಯೆಗಳು ಕೆಲವು 5-ಅಂಕಿಗಳ ಸಂಖ್ಯೆಗಳು ಮತ್ತು ಅವುಗಳನ್ನು ಪದಗಳಲ್ಲಿ ಬರೆಯುವ ಕ್ರಮವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಿದೆ. ಅವುಗಳನ್ನು ಓದಿರಿ. ಸಂಖ್ಯೆಗಳುಪದಗಳಲ್ಲಿ10,001ಹತ್ತು ಸಾವಿರದ ಒಂದು10,010ಹತ್ತು ಸಾವಿರದ ಹತ್ತು11,279ಹನ್ನೊಂದು ಸಾವಿರದ ಎರಡು ನೂರ...