‘ಹುಲ್ಕುತ್ರಿ ಸಂಸ್ಕøತಿ’ ಕೃತಿ ಆಧಾರಿತ ಹುಲ್ಕುತ್ರಿ ಹಾಗೂ ಹಾವಿನಬೀಳು ಗ್ರಾಮದ ಅಧ್ಯಯನ

ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮ ಹಾಗೂ ಹುಲ್ಕುತ್ರಿಯ ಕುರಿತಾಗಿ ಶಾಲೆಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತ ಅವರು ತಮ್ಮ 15 ವರ್ಷದ ಸೇವೆಯ ಸವಿನೆನಪಿಗಾಗಿ ಈ ಗ್ರಾಮದ ಶೋಧನಾ ಕಾರ್ಯ ಕೈಗೊಂಡು ‘ಹುಲ್ಕುತ್ರಿ ಸಂಸ್ಕøತಿ” ಎಂಬ ಶೋಧನಾ ಪುಸ್ತಕ ಬರೆದಿರುತ್ತಾರೆ. ಹುಲ್ಕುತ್ರಿ ಐತಿಹಾಸಿಕವಾಗಿ...
ನಮ್ಮ ಶಾಲೆಯ ವಿಶೇಷತೆಗಳು

ನಮ್ಮ ಶಾಲೆಯ ವಿಶೇಷತೆಗಳು

ಸಿದ್ದಾಪುರ ಪಟ್ಟಣದಿಂದ ಅತ್ಯಂತ ದೂರದಲ್ಲಿದ್ದರೂ ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಮಟ್ಟ ಶಿಕ್ಷಣದಿಂದ ದೂರವಾಗಿಲ್ಲ. ಮಕ್ಕಳಲ್ಲಿ ಪರಿಸರದ ಜ್ಞಾನ ಮೂಡಿಸಲು ವಿಶೇಷ ಪ್ರಯತ್ನ ನಡೆಯುತ್ತಿದೆ. 1964 ರಲ್ಲಿ ಸ್ಥಾಪನೆಯಾದ ನಮ್ಮ ಶಾಲೆಯಲ್ಲಿ  ಈಗ 44 ವಿದ್ಯಾರ್ಥಿಗಳಿದ್ದಾರೆ. ತಾಲೂಕು ಕೇಂದ್ರದಿಂದ ಅಂದಾಜು 28...