Dec 29, 2024 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಚಲನೆ ಮತ್ತು ಕಾಲ – ಅಧ್ಯಾಯ-9 6ನೇ ತರಗತಿಯಲ್ಲಿ ನೀವು ಚಲನೆಯ ವಿಧಗಳ ಬಗ್ಗೆ ಕಲಿತಿರುವಿರಿ. ಚಲನೆಯು ಸರಳ ರೇಖಾಗತವಾಗಿರಬಹುದು, ವೃತ್ತೀಯ ಅಥವಾ ಆವರ್ತ ಚಲನೆಯೂ ಆಗಿರಬಹುದು ಎಂದು ನೀವು ತಿಳಿದಿರುವಿರಿ. ಈ ಮೂರು ಚಲನೆಯ ವಿಧಗಳನ್ನು ನೆನಪಿಸಿಕೊಳ್ಳುವಿರ? ಕೋಷ್ಟಕ 9.1 ರಲ್ಲಿ ಚಲನೆಯ ಕೆಲವು ಸಾಮಾನ್ಯ ಪ್ರತಿಯೊಂದರಲ್ಲಿಯೂ...
Sep 16, 2022 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಸಸ್ಯಗಳಲ್ಲಿ ಸಂತಾನೋತ್ಪತ್ತಿ – ಅಧ್ಯಾಯ – 12 ತನ್ನನ್ನೇ ಹೋಲುವ ಜೀವಿಯನ್ನು ಉತ್ಪತ್ತಿ ಮಾಡುವುದು ಎಲ್ಲಾ ಜೀವಿಗಳ ಪ್ರಮುಖ ಲಕ್ಷಣವಾಗಿದೆ. ಈಗಾಗಲೇ 6ನೇ ತರಗತಿಯಲ್ಲಿ ನೀವು ಇದನ್ನು ಕಲಿತಿರುವಿರಿ. ಪೋಷಕ ಜೀವಿಗಳಿಂದ ಹೊಸ ಮರಿಜೀವಿಗಳು ಹುಟ್ಟುವುದಕ್ಕೆ ಸಂತಾನೋತ್ಪತ್ತಿ (reproduction) ಎನ್ನುವರು. ಆದರೆ...
Apr 24, 2022 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ – ಪಾಠ – 11 ಜೀವಿಗಳು ಬದುಕಲು ಆಹಾರ, ನೀರು ಮತ್ತು ಆಕ್ಸಿಜನ್ ಅಗತ್ಯ ಎಂಬುದನ್ನು ನೀವು ಈ ಮೊದಲೇ ಕಲಿತಿರುವಿರಿ. ಇವೆಲ್ಲವುಗಳನ್ನು ದೇಹದ ವಿವಿಧ ಭಾಗಗಳಿಗೆ ತಲುಪಿಸುವ ಅಗತ್ಯ ಜೀವಿಗಳಿಗಿದೆ. ಜೊತೆಗೆ ತ್ಯಾಜ್ಯಗಳನ್ನು ಅವು ಹೊರಹಾಕುವ ಭಾಗಗಳಿಗೆ ತಲುಪಿಸಬೇಕಾದ ಅಗತ್ಯ...
Apr 19, 2022 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಜೀವಿಗಳಲ್ಲಿ ಉಸಿರಾಟ – ಪಾಠ-10 ಒಂದು ವರ್ಷದ ನಂತರ ಪಟ್ಟಣಕ್ಕೆ ಬರುತ್ತಿರುವ ತನ್ನ ಅಜ್ಜ – ಅಜ್ಜಿಯನ್ನು ಭೇಟಿಯಾಗಲು ಬೂಝೊ ಒಂದು ದಿನ ಉತ್ಸಾಹದಿಂದ ಕಾಯುತ್ತಿದ್ದ. ಅವರನ್ನು ಬಸ್ ನಿಲ್ದಾಣದಲ್ಲಿ ಎದುರುಗೊಳ್ಳಲು ಬಯಸಿದ್ದರಿಂದ ಅವನು ಸಹಜವಾಗಿ ಅವಸರದಲ್ಲಿದ್ದ. ಅವನು ವೇಗವಾಗಿ ಓಡಿದ ಮತ್ತು ಕೆಲವೇ ನಿಮಿಷಗಳಲ್ಲಿ...
Dec 15, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಮಣ್ಣು – ಅಧ್ಯಾಯ-9 ಅತ್ಯಂತ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣೂ ಒಂದು. ಇದು ಸಸ್ಯಗಳಿಗೆ ನೆಲೆಯನ್ನು ಒದಗಿಸುತ್ತದೆ ಹಾಗೂ ನೀರು ಮತ್ತು ಪೋಷಕಗಳನ್ನು ಒದಗಿಸುತ್ತದೆ. ಇದು ಅನೇಕ ಜೀವಿಗಳಿಗೆ ವಾಸಸ್ಥಳವಾಗಿದೆ. ಕೃಷಿಗೆ ಮಣ್ಣು ಅವಶ್ಯಕ. ಕೃಷಿಯು ಎಲ್ಲರಿಗೂ ಆಹಾರ, ಬಟ್ಟೆ ಮತ್ತು ವಸತಿಯನ್ನು ಒದಗಿಸುತ್ತದೆ. ಹೀಗೆ...
Oct 11, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು – ಅಧ್ಯಾಯ-8 18ನೇ ಅಕ್ಟೋಬರ್ 1999 ರಂದು 200 km/h ವೇಗದ ಚಂಡಮಾರುತ ಒರಿಸ್ಸಾಗೆ ಅಪ್ಪಳಿಸಿತು. ಈ ಚಂಡಮಾರುತವು 45,000 ಮನೆಗಳನ್ನು ಧ್ವಂಸಗೊಳಿಸಿ, 7,00,000 ಜನರನ್ನು ನಿರಾಶ್ರಿತರನ್ನಾಗಿಸಿತು. ಅದೇ ವರ್ಷ ಅಕ್ಟೋಬರ್ 29 ರಂದು 260 km/h ವೇಗದ ಎರಡನೇ ಚಂಡಮಾರುತವು...