ಉತ್ತರ ಭಾರತದ ಪ್ರಮುಖ ರಾಜ ಮನೆತನಗಳು – 6ನೇ ತರಗತಿ ಸಮಾಜ ವಿಜ್ಞಾನ

ಗುಪ್ತರು ಮೌರ್ಯ ನಂತರ ಸಾಮ್ರಾಜ್ಯ ಕಟ್ಟಿದವರು ಗುಪ್ತರು. ಗುಪ್ತವಂಶವು ಭಾರತದ ಮಹತ್ವದ ರಾಜಮನೆತನವಾಗಿದೆ. ಗುಪ್ತರ ರಾಜಧಾನಿ ಪಾಟಲಿಪುತ್ರವಾಗಿದೆ. ಈ ವಂಶದಲ್ಲಿ ಸಮುದ್ರಗುಪ್ತ ಮತ್ತು ಎರಡನೇ ಚಂದ್ರಗುಪ್ತ ಪ್ರಸಿದ್ಧರಾದ ದೊರೆಗಳು. ಗುಪ್ತ ಸಾಮ್ರಾಜ್ಯ ಗುಪ್ತ ಸಾಮ್ರಾಜ್ಯ ಸಮುದ್ರಗುಪ್ತ ಸಮುದ್ರಗುಪ್ತ ಎರಡನೇ ಚಂದ್ರಗುಪ್ತ ಎರಡನೇ...

ಉತ್ತರ ಭಾರತದ ಪ್ರಮುಖ ರಾಜ ಮನೆತನಗಳು – ಮೌರ್ಯರು

 6ನೇ ತರಗತಿ ಸಮಾಜ ವಿಜ್ಞಾನ ಮೌರ್ಯರು ಪಾಠದ ಪರಿಚಯ :- ಮೌರ್ಯರು ಸಾಮ್ರಾಜ್ಯವು ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ. ವಿವಿಧ ಕ್ಷೇತ್ರಗಳಿಗೆ ಅದು ನೀಡಿದ ಕೊಡುಗೆ ಅಪೂರ್ವವಾದುದ್ದು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಈ ವಂಶದ ಹೆಸರಾಂತ ಸಾಮ್ರಾಟರು. ಇವರ ಜೀವನ ಮತ್ತು ಸಾಧನೆಗಳನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಕುಶಾನ...

ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ – 6ನೇ ತರಗತಿ ಸಮಾಜ

ಇಂದು ಜಗತ್ತಿನಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿರುವ ಧರ್ಮಗಳಲ್ಲಿ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳನ್ನು ಹೆಸರಿಸಬಹುದು. ಅವುಗಳ ಉದಯ, ವಿಕಾಸ ಹಾಗೂ ಅವು ಬೀರಿರುವ ಪ್ರಭಾವಗಳನ್ನು ಈ ಪಾಠದಲ್ಲಿ  ನಾವೀಗ ತಿಳಿಯೋಣ. ಸರ್ವ ಧರ್ಮ ಚಿಹ್ನೆಗಳು ಜಗತ್ತಿನಲ್ಲಿ ವಿವಿಧ ಧರ್ಮಗಳು ಹರಡಿರುವಿಕೆ ಕ್ರೈಸ್ತ ಧರ್ಮ ಕ್ರೈಸ್ತ ಧರ್ಮ...

ವೇದಕಾಲದ ಸಂಸ್ಕೃತಿ – 6ನೇ ತರಗತಿ ಸಮಾಜ

ಮಧ್ಯ ಏಷ್ಯಾ ಮೂಲದ ಆರ್ಯ ಜನಾಂಗದ ಆಗಮನದೊಂದಿಗೆ ಭಾರತದಲ್ಲಿ ಹೊಸ ಸಂಸ್ಕೃತಿಯೊಂದು ಆರಂಭವಾಯಿತು. ಅದನ್ನು ವೇದಕಾಲದ ಸಂಸ್ಕೃತಿ ಎಂದು ಕರೆಯಲಾಗಿದೆ. ವೇದಗಳ ಸಂಸ್ಕೃತಿಯು ಮೊದಲು ಸರಸ್ವತಿ ನದಿ ಬಯಲಿನಲ್ಲಿ, ನಂತರ ಗಂಗಾ ನದಿ ಬಯಲಿನಲ್ಲಿ ತಲೆ ಎತ್ತಿತು. ವೇದ ಸಾಹಿತ್ಯ ರೂಪುಗೊಂಡ ಕಾಲವನ್ನು ‘ವೇದಕಾಲ’ವೆಂದು ಕರೆಯುತ್ತಾರೆ. ಮಧ್ಯ...

ಪ್ರಾಚೀನ ನಾಗರಿಕತೆ – 6ನೇ ತರಗತಿ ಸಮಾಜ, (ಭಾಗ-1)

(ಮುಂದುವರಿದ ಪಾಠ) ಹರಪ್ಪ ನಾಗರಿಕತೆ ಒಂದು ಶತಮಾನದ ಹಿಂದಿನವರೆಗೂ ಭಾರತದ ಚರಿತ್ರೆಯನ್ನು ವೇದಗಳ ಕಾಲಗಳಿಂದ ಅಧ್ಯಯನ ಮಾಡಲಾಗುತ್ತಿತ್ತು. ಕೆಲವು ವರ್ಷಗಳ ನಂತರ ದಯಾರಾಂ ಸಾಹ್ನಿ ಮತ್ತು ರಖಲ್ ದಾಸ್ ಬ್ಯಾನರ್ಜಿ ಅವರು ಇಂದಿನ ಪಾಕಿಸ್ಥಾನದ ಹರಪ್ಪ ಮತ್ತು ಮೊಹೆಂಜೊದಾರೋ ಎಂಬಲ್ಲಿ ಪ್ರಾಚೀನ ನಗರಗಳ ಅವಶೇಷಗಳನ್ನು ಶೋಧಿಸಿದರು. ಈ...