ಘನಾಕೃತಿಗಳು – 4ನೇ ತರಗತಿ ಗಣಿತ

ಘನಾಕೃತಿಗಳು – ಅಧ್ಯಾಯ-18 ಈ ಅಧ್ಯಾಯವನ್ನು ಕಲಿತ ನಂತರ ನೀನು : * ರೇಖಾಗಣಿತದ ವಿವಿಧ ರೀತಿಯ ಆಕಾರಗಳನ್ನು ಗುರುತಿಸಿ ಅವುಗಳನ್ನು ನೈಜಜೀವನದಲ್ಲಿ ಕಾಣುವ ಆಕಾರಗಳಿಗೆ ಹೋಲಿಸುವೆ, * ಘನಾಕೃತಿಯಲ್ಲಿ ಮುಖಗಳು, ಶೃಂಗಗಳು ಹಾಗೂ ಅಂಚುಗಳನ್ನು ಗುರುತಿಸುವೆ, * ಸಮತಲಾಕೃತಿಗಳು ಹಾಗೂ ಘನಾಕೃತಿಗಳಿಗಿರುವ ವ್ಯತ್ಯಾಸವನ್ನು...

ಟ್ಯಾನ್‍ಗ್ರಾಮ್ಸ್ ಮತ್ತು ವಿನ್ಯಾಸಗಳು – 4ನೇ ತರಗತಿ ಗಣಿತ

ಟ್ಯಾನ್‍ಗ್ರಾಮ್ಸ್ ಮತ್ತು ವಿನ್ಯಾಸಗಳು – ಅಧ್ಯಾಯ-17 ಈ ಅಧ್ಯಾಯವನ್ನು ಕಲಿತ ನಂತರ ನೀನು : ಟ್ಯಾನ್‍ಗ್ರಾಮ್ ಬಳಸಿ ಕೆಲವು ಸರಳ ಆಕೃತಿಗಳನ್ನು ರಚಿಸುವೆ, ಸರಳ ಆಕೃತಿ ಸುತ್ತಳತೆ ಮತ್ತು ವಿಸ್ತೀರ್ಣಗಳನ್ನು ಒಳಅರಿವಿನಿಂದ ಕಂಡು ಹಿಡಿಯುವೆ, ಪರಿಚಿತ ಆಕಾರದ ಹಾಸುಗಳನ್ನು ಬಳಸಿ, ವಿವಿಧ ವಿನ್ಯಾಸಗಳನ್ನು ರಚಿಸುವೆ, ಷಡ್ಬುಜ...

ವಿನ್ಯಾಸಗಳು ಮತ್ತು ಸಮಮಿತಿ – 4ನೇ ತರಗತಿ ಗಣಿತ

ವಿನ್ಯಾಸಗಳು ಮತ್ತು ಸಮಮಿತಿ – ಅಧ್ಯಾಯ-16 ಈ ಅಧ್ಯಾಯವನ್ನು ಕಲಿತ ನಂತರ ನೀನು : * ಗುಣಾಕಾರ ಹಾಗೂ ಭಾಗಾಕಾರದ ವಿನ್ಯಾಸಗಳನ್ನು ಗುರುತಿಸುವೆ, * ಕೊಟ್ಟಿರುವ ಸಂಖ್ಯೆಗಳು `9′ ರ ಅಪವರ್ತನಗಳೇ ಎಂಬುದನ್ನು ಕಂಡು ಹಿಡಿಯುವೆ, * ಸಂಖ್ಯೆಗಳ ವಿನ್ಯಾಸಗಳನ್ನು ಗುರುತಿಸುವೆ, * ಸಂಖ್ಯೆಗಳನ್ನು 10 ರಿಂದ ಮತ್ತು 100 ರಿಂದ...

ದತ್ತಾಂಶಗಳ ನಿರ್ವಹಣೆ – 4ನೇ ತರಗತಿ ಗಣಿತ

ದತ್ತಾಂಶಗಳ ನಿರ್ವಹಣೆ – ಅಧ್ಯಾಯ 14 ಈ ಅಧ್ಯಾಯವನ್ನು ಕಲಿತ ನಂತರ ನೀನು : * ಮಾಹಿತಿಯನ್ನು ಸಂಗ್ರಹಿಸಿ ಕೋಷ್ಟಕದ ರೂಪದಲ್ಲಿ ವ್ಯಕ್ತಪಡಿಸುವೆ, * ದತ್ತಾಂಶಗಳನ್ನು ಕಂಬ ನಕ್ಷೆಯಲ್ಲಿ ಸೂಚಿಸುವೆ, * ಕಂಬ ನಕ್ಷೆಯಲ್ಲಿನ ಮಾಹಿತಿಯನ್ನು ವಿವರಿಸುವೆ. ವಿಡಿಯೋ ಪಾಠಗಳು 4th ಗಣಿತ,ದತ್ತಾಂಶಗಳ ನಿರ್ವಹಣೆ  4th maths...

ಕಾಲ – 4ನೇ ತರಗತಿ ಗಣಿತ

ಕಾಲ – ಅಧ್ಯಾಯ 14 ಈ ಅಧ್ಯಾಯವನ್ನು ಕಲಿತ ನಂತರ ನೀನು : * ಒಂದು ವರ್ಷದಲ್ಲಿನ ದಿನಗಳು ಹಾಗೂ ವಾರಗಳ ಸಂಖ್ಯೆಗಳನ್ನು ಲೆಕ್ಕಾಚಾರ ಮಾಡುವೆ, * ಅಧಿಕ ವರ್ಷಕ್ಕೆ ಕಾರಣ ತಿಳಿಯುವೆ, * ಗಡಿಯಾರದ ಸಮಯವನ್ನು ಹತ್ತಿರದ ಗಂಟೆ ಮತ್ತು ನಿಮಿಷಗಳಲ್ಲಿ ಓದುವೆ, * ಸಮಯವನ್ನು ಪೂರ್ವಾಹ್ನ ಮತ್ತು ಅಪರಾಹ್ನಗಳಲ್ಲಿ ವ್ಯಕ್ತಪಡಿಸುವೆ, * ಪರಿಚಿತ...

ಗಾತ್ರದ ಅಳತೆ – 4ನೇ ತರಗತಿ ಗಣಿತ

ಗಾತ್ರದ ಅಳತೆ – ಅಧ್ಯಾಯ 13 ಈ ಅಧ್ಯಾಯವನ್ನು ಕಲಿತ ನಂತರ ನೀನು : * ಕೊಟ್ಟಿರುವ ಪಾತ್ರೆಯ [ಸಂಗ್ರಾಹಕದ] ಧಾರಣ ಸಾಮಥ್ರ್ಯವನ್ನು `ಹಿಡಿಪು’ ಎಂದು ಗ್ರಹಿಸುವೆ, * ಲೀಟರ್ ಮತ್ತು ಮಿಲಿ ಲೀಟರ್ ಗಳಿಗಿರುವ ಸಂಬಂಧ ತಿಳಿಯುವೆ, * ಗಾತ್ರದ ಅಳತೆಯ ಸಂಕಲನ ಮಾಡುವೆ, * ಗಾತ್ರದ ಅಳತೆಯ ವ್ಯವಕಲನ ಮಾಡುವೆ, * ಗಾತ್ರದ ಅಳತೆಯನ್ನು...