India Literacy Project (ILP)

ಸಹಕಾರ : ಶ್ರೀ ಹರೀಶ, ಬೆಂಗಳೂರು

ಈ Power Point pdf ನಲ್ಲಿ 4 ರಿಂದ 10ನೇ ತರಗತಿ ವರೆಗಿನ ಪಾಠಗಳನ್ನು Power Point ರೂಪದಲ್ಲಿ ಸಿದ್ಧಪಡಿಸಲಾಗಿದೆ. ಹಳೆಯ ಪಠ್ಯಕ್ರಮದ ಜೊತೆ ಹೊಸ ಪಠ್ಯಕ್ರಮದ ಪಾಠಗಳನ್ನು ಸಿದ್ಧಪಡಿಸಿದ್ದಾರೆ. ಅಲ್ಲದೇ 2022-23ನ ಸಾಲಿನ “ಕಲಿಕಾ ಚೇತರಿಕೆ”ಯ ಪಾಠಗಳೂ ಲಭ್ಯವಿದೆ. ನಮ್ಮ website ನಲ್ಲಿ Embed ಮಾಡಲು ಅವಕಾಶ ನೀಡಿದ India Literacy Project (ILP)ಶ್ರೀ ಹರೀಶ, ಬೆಂಗಳೂರು ಇವರಿಗೆ ಹೃತ್ಪೂರ್ವಕ ಧನ್ಯವಾದಗಳು.

Download ಮಾಡುವುದು ಹೇಗೆ ?

ಮೊದಲು ಕೆಳಗೆ ನೀಡಿದ Link ಮೇಲೆ click ಮಾಡಿ. – ನಿಮ್ಮ ಹೆಸರು, mail Id ಮತ್ತಿತರ ಮಾಹಿತಿಯನ್ನು ಹಾಕಿ. –  GET CONTENT ಮೇಲೆ click ಮಾಡಿ. – Karnataka State link ಮೇಲೆ click – Drive ನಲ್ಲಿ ಮಾಧ್ಯಮ ಆಯ್ಕೆ ಮಾಡಿ Download ಮಾಡಿ. ಧನ್ಯವಾದಗಳು.

Link ಮೇಲೆ click ಮಾಡಿ

*******