ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು – 6ನೇ ತರಗತಿ ವಿಜ್ಞಾನ

ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು – ಅಧ್ಯಾಯ-11 ನಮ್ಮ ಸುತ್ತ ಹಲವು ವಸ್ತುಗಳನ್ನು ನಾವು ಕಾಣುತ್ತೇವೆ. ಶಾಲೆಗೆ ಹೋಗುವ ದಾರಿಯಲ್ಲಿ ಬಸ್ಸುಗಳು, ಕಾರುಗಳು, ಬೈಸಿಕಲ್ಲು, ಮರ, ಪ್ರಾಣಿ ಮತ್ತು ಕೆಲವು ವೇಳೆ ಹೂಗಳನ್ನು ನಾವು ನೋಡುತ್ತೇವೆ. ನಾವು ಈ ವಸ್ತುಗಳನ್ನೆಲ್ಲಾ ಹೇಗೆ ನೋಡುತ್ತೇವೆ ಎಂದು ನೀವು ಆಲೋಚಿಸುವಿರಿ?...

ಚಲನೆ ಮತ್ತು ದೂರಗಳ ಅಳತೆ – 6ನೇ ತರಗತಿ ವಿಜ್ಞಾನ

ಚಲನೆ ಮತ್ತು ದೂರಗಳ ಅಳತೆ – ಪಾಠ 10 ಪಹೇಲಿ ಮತ್ತು ಬೂಝೊನ ತರಗತಿಯಲ್ಲಿದ್ದ ಮಕ್ಕಳಲ್ಲಿ ತಾವು ಬೇಸಿಗೆ ರಜೆಯಲ್ಲಿ ಭೇಟಿಕೊಟ್ಟ ಸ್ಥಳಗಳ ಬಗ್ಗೆ ಸಾಮಾನ್ಯ ಚರ್ಚೆ ನಡೆಯುತ್ತಿತ್ತು. ಕೆಲವರು ತಮ್ಮ ಹಳ್ಳಿಗೆ ರೈಲಿನಲ್ಲಿ, ಅನಂತರ ಬಸ್ಸಿನಲ್ಲಿ, ಕಡೆಗೆ ಎತ್ತಿನ ಗಾಡಿಯಲ್ಲಿ ತಲುಪಿದ್ದರು. ಒಬ್ಬ ವಿದ್ಯಾರ್ಥಿನಿಯು ವಿಮಾನದಲ್ಲಿ...

ಜೀವಿಗಳು – ಅವುಗಳ ಲಕ್ಷಣಗಳು ಮತ್ತು ಆವಾಸಗಳು – 6ನೇ ತರಗತಿ ವಿಜ್ಞಾನ

ಜೀವಿಗಳು – ಅವುಗಳ ಲಕ್ಷಣಗಳು ಮತ್ತು ಆವಾಸಗಳು – ಅಧ್ಯಾಯ-9 ಪಹೇಲಿ ಮತ್ತು ಬೂಝೊ ರಜಾ ದಿನಗಳನ್ನು ಕಳೆಯಲು ಹಲವು ಆಸಕ್ತಿಯುತ ಸ್ಥಳಗಳಿಗೆ ಪ್ರವಾಸ ಹೋದರು. ಆ ರೀತಿಯ ಒಂದು ಪ್ರವಾಸ ಅವರನ್ನು ಋಷಿಕೇಶದ ಗಂಗಾನದಿಗೆ ಕರೆದೊಯ್ಯಿತು. ಅವರು ಹಿಮಾಲಯದ ಪರ್ವತಗಳನ್ನು ಹತ್ತಿದರು. ಅಲ್ಲಿ ತುಂಬಾ ಶೀತದ ವಾತಾವರಣವಿತ್ತು. ಆ...

ದೇಹದ ಚಲನೆಗಳು – 6ನೇ ತರಗತಿ ವಿಜ್ಞಾನ

ದೇಹದ ಚಲನೆಗಳು – ಅಧ್ಯಾಯ-8 ಸ್ವಲ್ಪವೂ ಅಲುಗಾಡದೆ ಕುಳಿತುಕೊಳ್ಳಿ. ನಿಮ್ಮ ದೇಹದಲ್ಲಾಗುತ್ತಿರುವ ಚಲನೆಗಳನ್ನು ಗಮನಿಸಿ. ಆಗಿಂದಾಗ್ಗೆ, ನಿಮ್ಮ ಕಣ್ಣುಗಳನ್ನು ನೀವು ಮಿಟಕಿಸುತ್ತಿರಬಹುದು. ನೀವು ಉಸಿರಾಡುತ್ತಿದ್ದಂತೆ ನಿಮ್ಮ ದೇಹದಲ್ಲಾಗುವ ಚಲನೆಗಳನ್ನು ಗಮನಿಸಿ. ನಮ್ಮ ದೇಹದಲ್ಲಿ ಅನೇಕ ಚಲನೆಗಳುಂಟಾಗುತ್ತವೆ. ನೀವು...

ಸಸ್ಯಗಳನ್ನು ತಿಳಿಯುವುದು – 6ನೇ ತರಗತಿ ವಿಜ್ಞಾನ

ಸಸ್ಯಗಳನ್ನು ತಿಳಿಯುವುದು – ಅಧ್ಯಾಯ-7 ಹೊರಗೆ ಹೋಗಿ ನಿಮ್ಮ ಸುತ್ತಮುತ್ತಲಿನ ಎಲ್ಲಾ ಸಸ್ಯಗಳನ್ನು ಗಮನಿಸಿ (ಚಿತ್ರ 7.1). ಕೆಲವು ಚಿಕ್ಕ ಸಸ್ಯಗಳು ಮತ್ತೆ ಕೆಲವು ಅತಿ ದೊಡ್ಡ ಸಸ್ಯಗಳು. ಹಾಗೆಯೇ, ಮಣ್ಣಿನ ಮೇಲೆ ಕೆಲವು ಹಸಿರು ತೇಪೆಯಂತಿರುವುದನ್ನು ನೀವು ನೋಡುತ್ತೀರ? ಕೆಲವು ಸಸ್ಯಗಳಲ್ಲಿ ಎಲೆಗಳು ಹಸಿರಾಗಿದ್ದರೆ, ಮತ್ತೆ...