India Literacy Project (ILP) ಸಹಕಾರ : ಶ್ರೀ ಹರೀಶ, ಬೆಂಗಳೂರು ಈ Power Point pdf ನಲ್ಲಿ 4 ರಿಂದ 10ನೇ ತರಗತಿ ವರೆಗಿನ ಪಾಠಗಳನ್ನು Power Point ರೂಪದಲ್ಲಿ ಸಿದ್ಧಪಡಿಸಲಾಗಿದೆ. ಹಳೆಯ ಪಠ್ಯಕ್ರಮದ ಜೊತೆ ಹೊಸ ಪಠ್ಯಕ್ರಮದ ಪಾಠಗಳನ್ನು ಸಿದ್ಧಪಡಿಸಿದ್ದಾರೆ. ಅಲ್ಲದೇ 2022-23ನ ಸಾಲಿನ “ಕಲಿಕಾ ಚೇತರಿಕೆ”ಯ ಪಾಠಗಳೂ...