ಮೌರ್ಯರು ಮತ್ತು ಕುಷಾಣರು – ಅಧ್ಯಾಯ 3 ಪಾಠದ ಪರಿಚಯ ಮೌರ್ಯ ಸಾಮ್ರಾಜ್ಯವು ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ. ವಿವಿಧ ಕ್ಷೇತ್ರಗಳಿಗೆ ಅದು ನೀಡಿದ ಕೊಡುಗೆ ಅಪೂರ್ವವಾದುದು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಈ ವಂಶದ ಹೆಸರಾಂತ ಸಾಮ್ರಾಟರು. ಇವರ ಜೀವನ ಮತ್ತು ಸಾಧನೆಗಳನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಕುಷಾಣ ವಂಶದ...
ನಮ್ಮ ಹೆಮ್ಮೆಯ ರಾಜ್ಯ – ಕರ್ನಾಟಕ – ಅಧ್ಯಾಯ-2 ಪಾಠದ ಪರಿಚಯ ನಮ್ಮ ನುಡಿ ಕನ್ನಡ. ನಮ್ಮ ನಾಡು ಕರ್ನಾಟಕ. ನಮ್ಮ ನಾಡಿನ ಚರಿತ್ರೆಯ ಬಗ್ಗೆ, ನಮ್ಮ ನಾಡಿನ ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ, ನಮ್ಮ ಕೃಷಿ, ಉದ್ದಿಮೆ, ವ್ಯಾಪಾರ ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅದಕ್ಕಾಗಿ ಈ ಅಧ್ಯಾಯದಲ್ಲಿ ನಮ್ಮ...
ಭಾರತ – ನಮ್ಮ ಹೆಮ್ಮೆ – ಅಧ್ಯಾಯ -1 ಪಾಠದ ಪರಿಚಯ ದೇಶದ ಹಿರಿಮೆ ಗರಿಮೆಗಳ ಬಗ್ಗೆ ಅರಿವು ಮೂಡಿಸುವುದು ಶಿಕ್ಷಣದ ಒಂದು ಅತ್ಯವಶ್ಯ ಆಯಾಮ. ಇಂತಹ ಅರಿವು ವಿದ್ಯಾರ್ಥಿಗಳಲ್ಲಿ ದೇಶದ ಕುರಿತು ಹೆಮ್ಮೆ, ಗೌರವವನ್ನು ಮೂಡಿಸುವುದರೊಂದಿಗೆ ಭಾವನಾತ್ಮಕ ಏಕತೆಯನ್ನು ತರಬಲ್ಲದು. ಇದನ್ನು ಗಮನದಲ್ಲಿರಿಸಿ ಭಾರತೀಯರು ವಿವಿಧ...
ಏಷ್ಯ – ವೈಪರೀತ್ಯಗಳ ಖಂಡ – ಪಾಠ – 12 ಪಾಠದ ಪರಿಚಯಏಷ್ಯ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ, ಪ್ರಾದೇಶಿಕ ವಿಭಾಗಗಳು, ಪ್ರಾಕೃತಿಕ ಲಕ್ಷಣಗಳು, ಪ್ರಮುಖ ನದಿಗಳು ಮತ್ತು ವ್ಯವಸಾಯ, ವಾಯುಗುಣ ಮತ್ತು ಸಸ್ಯವರ್ಗ, ಪ್ರಮುಖ ಖನಿಜಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು...
ಗ್ಲೋಬ್ ಮತ್ತು ನಕಾಶೆಗಳು ಪಾಠದ ಪರಿಚಯಭೂಗೋಳ ವಿಜ್ಞಾನವನ್ನು ಸರಿಯಾಗಿ ಅರಿತುಕೊಳ್ಳಲು ಮಾದರಿ ಗೋಳ (ಗ್ಲೋಬ್) ಮತ್ತು ನಕಾಶೆಗಳು ಉತ್ತಮ ಕಲಿಕಾ ಸಾಧನಗಳಾಗಿವೆ. ಭೂಮಿಯ ಮಾದರಿಯಾದ ಗ್ಲೋಬ್‍ನ ಅರ್ಥ ಮತ್ತು ಉಪಯೋಗಗಳನ್ನು ತಿಳಿಯುವುದು. ನಕಾಶೆಗಳ ಅರ್ಥ, ವಿಧಗಳು ಮತ್ತು ಅವುಗಳ ಉಪಯೋಗಗಳನ್ನು ತಿಳಿಯುವುದು. ನಕಾಶೆಗಳನ್ನು ರಚಿಸಲು...