ಮಹಿಳಾ ದಿನಾಚರಣೆ – ಪಾಠ – 9 ಅಂದು ಬೆಳಗ್ಗೆ ಶಾಲಾ ಬಯಲಿನಲ್ಲಿ ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ಓಡಾಡುತ್ತಿದ್ದರು. ಮುಖ್ಯಶಿಕ್ಷಕರು ಮಕ್ಕಳನ್ನು ಕುರಿತು ‘‘ಮಕ್ಕಳೇ! ಎಲ್ಲರೂ ಬೇಗ ಇಲ್ಲಿ ಬನ್ನಿರಿ’’ ಎಂದರು. ಮುಖ್ಯಶಿಕ್ಷಕರು : ಮಕ್ಕಳೇ, ಈ ದಿನದ ವಿಶೇಷ ನಿಮಗೀಗಾಗಲೆ ತಿಳಿದಿದೆಯಲ್ಲವೇ?ಮಕ್ಕಳು :...
ತಾಯಿಗೊಂದು ಪತ್ರ – ಪಾಠ – 8 ಕ್ಷೇಮ ಶ್ರೀ 9ನೆಯ ಅಕ್ಟೋಬರ್-2017 ಬಸವನ ಬಾಗೇವಾಡಿ ಪ್ರೀತಿಯ ಅಮ್ಮನಿಗೆ ನಿಮ್ಮ ಮಗನಾದ ಉಲ್ಲಾಸ್ ಬೇಡುವ ಆಶೀರ್ವಾದಗಳು. ನಾನು, ಅಜ್ಜ, ಅಜ್ಜಿ, ಮಾವಂದಿರು ತೇಜಸ್ವಿನಿ ಹಾಗೂ ಧನುಷ್ ಎಲ್ಲರೂ ಕ್ಷೇಮವಾಗಿದ್ದೇವೆ. ನಿಮ್ಮೆಲ್ಲರ ಕ್ಷೇಮ ಸಮಾಚಾರಕ್ಕಾಗಿ ಈ ಕಾಗದ ತಲುಪಿದ ಕೂಡಲೇ ಕಾಗದ...
ದೊಡ್ಡವರು ಯಾರು? – ಪಾಠ-6 ಕಲಿಕೆಗೆ ದಾರಿ:ಕುಂಬಳಕಾಯಿ, ಪಡುವಲಕಾಯಿ ಮತ್ತು ಹಾಗಲಕಾಯಿ ನಡುವೆ ದೊಡ್ಡವರು ಯಾರು ಎಂಬ ಬಗ್ಗೆ ವಾದ ನಡೆಯಿತು. ಅವರ ನಡುವೆ ಏನು ವಾದ ನಡೆದಿರಬಹುದು ಎಂದು ಊಹಿಸಿಕೊಂಡು ತರಗತಿಯಲ್ಲಿ ಸ್ನೇಹಿತರ ಜೊತೆ ಸೇರಿ ಚರ್ಚಿಸಿ. ಒಂದು ಊರು, ಅಲ್ಲೊಂದು ಇಲಿಗಳ ಸಂಸಾರ. ಆ ಸಂಸಾರದಲ್ಲಿ ಒಬ್ಬ ಮಗಳಿದ್ದಳು....