ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದ ಹುಲ್ಕುತ್ರಿ ಶಾಲೆ

ಕೃಷಿ ಅಧ್ಯಯನ ಸೀಜನ್ 6 ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯ ವಿದ್ಯಾರ್ಥಿಗಳು ಗದ್ದೆನಾಟಿ ಮೂಲಕ ಕೃಷಿ ಅಧ್ಯಯನ ಪ್ರಾರಂಭಿಸಿದರು. ಸೀನ ಸೆಟ್ಟರು ನಮ್ಮ ಟೀಚರು ಹಾಗೂ ಪರಿಸರ ಅಧ್ಯಯನದ ಕೃಷಿ ಪಾಠದ ಪ್ರಾಯೋಗಿಕ ಅನುಭವಕ್ಕಾಗಿ ಹತ್ತಿರದ ಹೆಮಜೆನಿ ಮಜರೆಯ ನಿತ್ಯಾನಂದ ಕನ್ನ ಗೌಡ ಇವರ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು....

ಬ್ರಿಟಿಷ್ ಪ್ರಾಬಲ್ಯದ ಬೆಳವಣಿಗೆ (1758-1856) – ಅಧ್ಯಾಯ 5

ಬ್ರಿಟಿಷ್ ಪ್ರಾಬಲ್ಯದ ಬೆಳವಣಿಗೆ (1758-1856) – 7ನೇ ತರಗತಿ ಸಮಾಜ ವಿಜ್ಞಾನ ಪಾಠದ ಪರಿಚಯ ಭಾರತದಲ್ಲಿ 1758-1856ರ ಕಾಲಾವಧಿಯಲ್ಲಿ ಬ್ರಿಟಿಷರು ರಾಜಕೀಯ ಹಾಗೂ ಆರ್ಥಿಕ ಶಕ್ತಿಯಾಗಿ ಹೇಗೆ ಮೂಡಿ ಬಂದರು ಎಂಬುದೇ ಈ ಪಾಠದ ಮುಖ್ಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ನಿರ್ಣಾಯಕವಾದ ಬಕ್ಸಾರ್ ಕದನ, ದಿವಾನಿ ಹಕ್ಕಿನ ಪ್ರಾಪ್ತಿ,...

ಹದಿನೆಂಟನೆಯ ಶತಮಾನದ ಭಾರತ (1707-1757) – ಅಧ್ಯಾಯ 4

ಹದಿನೆಂಟನೆಯ ಶತಮಾನದ ಭಾರತ (1707-1757) – 7ನೇ ತರಗತಿ ಸಮಾಜ ವಿಜ್ಞಾನ ಪಾಠದ ಪರಿಚಯ ಭಾರತದ ಚರಿತ್ರೆಯಲ್ಲಿ 18ನೆಯ ಶತಮಾನವು ಒಂದು ಸಂಕ್ರಮಣ ಕಾಲವಾಗಿತ್ತು. ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಭಾರತವು ಮಹತ್ವದ ಬದಲಾವಣೆಗಳಿಗೆ ಒಳಗಾಯಿತು. ರಾಜಕೀಯವಾಗಿ ಮೊಗಲರು ಪ್ರಾಬಲ್ಯಹೀನರಾಗುವುದರೊಂದಿಗೆ ಭಾರತದ...

ಭಾರತಕ್ಕೆ ಐರೋಪ್ಯರ ಆಗಮನ – ಅಧ್ಯಾಯ 3

ಭಾರತಕ್ಕೆ ಐರೋಪ್ಯರ ಆಗಮನ – 7ನೇ ತರಗತಿ ಸಮಾಜ ವಿಜ್ಞಾನ ಪಾಠದ ಪರಿಚಯ ಯುರೋಪಿಯನ್ನರು ಭಾರತಕ್ಕೆ ಏಕೆ ಬಂದರು? ಅವರ ಆರಂಭಿಕ ಚಟುವಟಿಕೆಗಳೇನು? ಅವರಲ್ಲಿ ಇಂಗ್ಲಿಷರು ಮಾತ್ರವೇ ಇಲ್ಲಿ ನೆಲೆವೂರಲು ಹೇಗೆ ಸಾಧ್ಯವಾಯಿತು? ಅದರಿಂದಾದ ಪರಿಣಾಮಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಪಾಠದಲ್ಲಿ ನಿರೂಪಿಸಲಾಗಿದೆ....

ಭೂಮಿಯ ಸ್ವರೂಪ – 6ನೇ ತರಗತಿ ಸಮಾಜ ವಿಜ್ಞಾನ

ಭೂಮಿಯ ಸ್ವರೂಪ – ಅಧ್ಯಾಯ 11 ಪಾಠದ ಪರಿಚಯಈ ಪಾಠದಲ್ಲಿ ಭೂಮಿಯ ಮೇಲ್ಮೈ, ಅದರ ವೈವಿಧ್ಯ ಭೂಸ್ವರೂಪಗಳನ್ನು – ಪರ್ವತ, ಪ್ರಸ್ಥಭೂಮಿ, ಮೈದಾನ, ಮರುಭೂಮಿ, ದ್ವೀಪಗಳು, ಅವುಗಳ ಅರ್ಥ, ಉಗಮ ಮತ್ತು ಪ್ರಾಮುಖ್ಯತೆ, ಪ್ರಪಂಚದ ಪ್ರಮುಖ ಸ್ವಾಭಾವಿಕ ಪ್ರದೇಶಗಳನ್ನು ಕುರಿತ ಪರಿಚಯ. 1 ಪ್ರಮುಖ ಭೂಸ್ವರೂಪಗಳು ಸುತ್ತಲೂ ಒಮ್ಮೆ...

ನಮ್ಮ ಸಂವಿಧಾನ – 6ನೇ ತರಗತಿ ಸಮಾಜ

ನಮ್ಮ ಸಂವಿಧಾನ – ಅಧ್ಯಾಯ 9 ಪಾಠದ ಪರಿಚಯಈ ಪಾಠದಲ್ಲಿ ಸಂವಿಧಾನದ ಅರ್ಥ, ಮಹತ್ವ, ರಚನೆ ಹಾಗೂ ಅದರ ಮುಖ್ಯ ಲಕ್ಷಣಗಳನ್ನು ನಿರೂಪಿಸಲಾಗಿದೆ. ಸರ್ಕಾರ ಎಂದರೇನು? ಪ್ರಜೆಗಳ ಬದುಕು ಚೆನ್ನಾಗಿರಬೇಕಾದರೆ ದೇಶದಲ್ಲಿ ಶಿಸ್ತುಪಾಲನೆ, ಶಾಂತಿ, ವ್ಯವಸ್ಥಿತ ಆಡಳಿತ, ಭದ್ರತೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು...

ಸ್ಥಳೀಯ ಆಡಳಿತ – 6ನೇ ತರಗತಿ ಸಮಾಜ

ಸ್ಥಳೀಯ ಆಡಳಿತ – ಅಧ್ಯಾಯ 8 ಪಾಠದ ಪರಿಚಯಭಾರತವು ವಿಶಾಲವಾದ ದೇಶ. ಜನ ಸಂಖ್ಯೆಯು ದೊಡ್ಡದು. ಈ ವಿಶಾಲ ದೇಶದ ಆಡಳಿತವನ್ನು ಕೇಂದ್ರ ಸರ್ಕಾರ ಒಂದೇ ನಿರ್ವಹಿಸಲು ಸಾಧ್ಯವಿಲ್ಲ ಹಾಗೂ ಆಡಳಿತ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಸ್ಥಳೀಯ ಸರ್ಕಾರಗಳು ಜಾರಿಗೊಂಡಿವೆ. ಕರ್ನಾಟಕ ಸರ್ಕಾರದ ಆಡಳಿತಕ್ಕೆ...

ಪ್ರಜಾಪ್ರಭುತ್ವ – 6ನೇ ತರಗತಿ ಸಮಾಜ

ಪ್ರಜಾಪ್ರಭುತ್ವ – ಅಧ್ಯಾಯ 7 ಪಾಠದ ಪರಿಚಯಹಿಂದೆ ನಮ್ಮ ದೇಶವನ್ನು ರಾಜರು ಆಳುತ್ತಿದ್ದರು. ಕಾಲಕ್ರಮೇಣ ರಾಜಪ್ರಭುತ್ವ ಅವನತಿಯತ್ತ ಸಾಗಿತು. ಪ್ರಜಾಪ್ರಭುತ್ವ ಆಚರಣೆಗೆ ಬಂತು. ಈ ಬದಲಾವಣೆಗೆ ಕಾರಣಗಳನ್ನು ತಿಳಿಯುತ್ತಾ ಪ್ರಜಾಪ್ರಭುತ್ವದ ಮಹತ್ವ, ಚುನಾವಣೆಗಳ ಪಾತ್ರ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತಾದ ಒಂದು ಪಕ್ಷಿನೋಟ...

ಪೌರ ಮತ್ತು ಪೌರತ್ವ – 6ನೇ ತರಗತಿ ಸಮಾಜ

ಪೌರ ಮತ್ತು ಪೌರತ್ವ – (ಪೌರನೀತಿ) ಅಧ್ಯಾಯ – 6 ಪಾಠದ ಪರಿಚಯಈ ಪಾಠದಲ್ಲಿ ಪೌರ ಮತ್ತು ಪೌರತ್ವದ ಪರಿಕಲ್ಪನೆಯನ್ನು ವಿವರಿಸುವುದರೊಂದಿಗೆ ಪೌರತ್ವ ಪಡೆಯುವ ವಿಧಾನ ಹಾಗೂ ಪೌರತ್ವ ಕಳೆದುಕೊಳ್ಳುವ ಸಂದರ್ಭಗಳನ್ನು ಸೂಚಿಸಲಾಗಿದೆ. ಕೊನೆಯಲ್ಲಿ ಉತ್ತಮ ಪೌರರ ಲಕ್ಷಣಗಳನ್ನು ಹೇಳಲಾಗಿದೆ. ಪಾಠಪ್ರವೇಶ ಮೇಲಿನ ಚಿತ್ರವನ್ನು...

ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು – 6ನೇ ತರಗತಿ ಸಮಾಜ

ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು – ಅಧ್ಯಾಯ 5 ಪಾಠದ ಪರಿಚಯ ಈ ಪಾಠದಲ್ಲಿ ಸಂಗಂ ಯುಗದ ವಿಶಿಷ್ಟ ಸಾಹಿತ್ಯಿಕ ಕೊಡುಗೆಗಳನ್ನು ವಿವರಿಸಲಾಗಿದೆ. ಆಮೇಲೆ ದಕ್ಷಿಣ ಭಾರತದ ಪ್ರಾಚೀನ ಅರಸುಮನೆತನಗಳಾದ ಸಾತವಾಹನ, ಕದಂಬ, ಗಂಗ, ಬಾದಾಮಿಯ ಚಾಳುಕ್ಯ, ಕಾಂಚಿಯ ಪಲ್ಲವ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಸಂಸ್ಕೃತಿಕ...