ಸಹಕಾರ : ಕು. ಮೈತ್ರಿ ಚಂದ್ರಶೇಖರ ಹೆಗಡೆ, (ಸಹಶಿಕ್ಷಕರು, GPT ವಿಜ್ಞಾನ), ಸ.ಹಿ.ಪ್ರಾ.ಶಾಲೆ, ಹುಲ್ಕುತ್ರಿ.

ಸಸ್ಯಗಳಲ್ಲಿ ಪೋಷಣೆ (Nutrition in Plants)

ಪೋಷಕಗಳು (Nutrients) :

ಆಹಾರದ ಘಟಕಗಳಾದ ಕಾರ್ಬೋಹೈಡ್ರೇಟ್, ಕೊಬ್ಬು, ಪ್ರೊಟೀನ್, ವಿಟಮಿನ್ ಮತ್ತು ಖನಿಜ ಲವಣಗಳನ್ನು ಪೋಷಕಗಳು ಎನ್ನುವರು.

ಪೋಷಕಗಳು (Nutrients)
ಪೋಷಕಗಳು (Nutrients)

ಪೋಷಣೆ (Nutrition) :

ಒಂದು ಜೀವಿಯು ಆಹಾರ ಪಡೆಯುವ ಮತ್ತು ದೇಹದಲ್ಲಿ ಅದನ್ನು ಬಳಸಿಕೊಳ್ಳುವ ವಿಧಾನವೇ ಪೋಷಣೆ.

ಪೋಷಣೆ (Nutrition)

ಸ್ವಪೋಷಿತ ಪೋಷಣೆ (Autotrophic Nutrition) :

ಜೀವಿಗಳು ಸರಳವಾದ ಪದಾರ್ಥಗಳಿಂದ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ವಿಧಾನವೇ ಸ್ವಪೋಷಿತ ಪೋಷಣೆ ಎನ್ನುವರು.

ಸ್ವಪೋಷಿತ ಪೋಷಣೆ (Autotrophic Nutrition)
ಸ್ವಪೋಷಿತ ಪೋಷಣೆ (Autotrophic Nutrition)

ಪರಪೋಷಕಗಳು (Heterotrophs) :

ಪ್ರಾಣಿಗಳು ಮತ್ತು ಹೆಚ್ಚಿನ ಇತರ ಜೀವಿಗಳು ಸಸ್ಯಯಗಳಿಂದ ತಯಾರಿಸಲ್ಪಟ್ಟ ಆಹಾರವನ್ನು ಪಡೆದುಕೊಳ್ಳುತ್ತವೆ. ಅವುಗಳಿಗೆ ಪರಪೋಷಕಗಳು ಎನ್ನುವರು.

ಪರಪೋಷಕಗಳು (Heterotrophs)
ಪರಪೋಷಕಗಳು (Heterotrophs)

ಸಸ್ಯಗಳಲ್ಲಿ ಆಹಾರ ತಯಾರಿಕೆ (Photosynthesis) :

ಎಲೆಗಳಲ್ಲಿರುವ ಪತ್ರಹರಿತ್ತು, ಸೂರ್ಯನ ಬೆಳಕು, ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್, ಮಣ್ಣಿನಲ್ಲಿರುವ ಖನಿಜ ಲವಣಗಳನ್ನು ಬಳಸಿಕೊಂಡು ಸಸ್ಯಗಳು ಕಾರ್ಬೋಹೈಡ್ರೇಟ್ಗಳನ್ನು ಸಂಶ್ಲೇಷಿಸುತ್ತದೆ.

ಕಾರ್ಬನ್ ಡೈ ಆಕ್ಸೈಡ್ + ನೀರು ಸೂರ್ಯನ ಬೆಳಕು ಕಾರ್ಬೋಹೈಡ್ರೇಟ್ + ಆಕ್ಸಿಜನ್ ಪತ್ರರಂಧ್ರಗಳ ಮೂಲಕ ಕಾರ್ಬನ್ ಡೈ ಆಕ್ಸೈಡ್ ಎಲೆಗಳನ್ನು ಸೇರುತ್ತದೆ.

ಸಸ್ಯಗಳಲ್ಲಿ ಆಹಾರ ತಯಾರಿಕೆ (Photosynthesis)
ಸಸ್ಯಗಳಲ್ಲಿ ಆಹಾರ ತಯಾರಿಕೆ (Photosynthesis)
ಪತ್ರರಂಧ್ರ
ಎಲೆಯ ಅಡ್ಡ ಛೇದ (Transverse section of leaf)
ಎಲೆಯ ಅಡ್ಡ ಛೇದ (Transverse section of leaf)

ಸಸ್ಯಗಳಲ್ಲಿ ಇತರ ಪೋಷಣಾ ವಿಧಾನಗಳು :

1) ಪರಪೋಷಿತ ಪೋಷಣಾ ವಿಧಾನ (Heterotrophic Nutrition) :

ಕ್ಲೋರೋಫಿಲ್ ಹೊಂದಿಲ್ಲದ ಸಸ್ಯವಾಗಿದ್ದು, ತಾನು, ಮೇಲೇರುತ್ತಿರುವ ಸಸ್ಯದಿಂದ ಸಿದ್ಧ ಆಹಾರವನ್ನು ಇದು ಪಡೆದುಕೊಳ್ಳುತ್ತದೆ.

ಪರಾವಲಂಬಿ ಸಸ್ಯ – ಕಸ್ಕೂಟ್
ಪರಾವಲಂಬಿ ಸಸ್ಯ – ಕಸ್ಕೂಟ್

2) ಕೊಳೆತಿನಿ ಪೋಷಣೆ (Saprotrophic Nutrition) :

ಸತ್ತ ಮತ್ತು ಕೊಳೆಯುತ್ತಿರುವ ವಸ್ತುಗಳಿಂದ ಪೋಷಕಗಳನ್ನು ಪಡೆಯುತ್ತವೆ. ಈ ಪೋಷಣಾ ವಿಧಾನವೇ ಕೊಳೆತಿನಿ ಪೋಷಣೆ.

ಉದಾ : ಶಿಲಿಂಧ್ರಗಳು (fungi), bread mould, ಅಣಬೆ (mashroom)

ಕೊಳೆತಿನಿ ಪೋಷಣೆ (Saprotrophic Nutrition)
ಶಿಲಿಂಧ್ರಗಳು (fungi)
Bread mould
ಅಣಬೆ (mashroom)

3) ಕೀಟಹಾರಿ ಸಸ್ಯಗಳು (Insectivorous plants) :

ಕೀಟಹಾರಿ ಸಸ್ಯಗಳು (Insectivorous plants)
ಕೀಟಹಾರಿ ಸಸ್ಯಗಳು (Insectivorous plants)
ಕೀಟಹಾರಿ ಸಸ್ಯಗಳು (Insectivorous plants)
ಕೀಟಹಾರಿ ಸಸ್ಯಗಳು (Insectivorous plants)

4) ಸಹಜೀವನ ಸಸ್ಯಗಳು (Symbiosis) :

ಕೆಲವು ಜೀವಿಗಳು ಒಟ್ಟಾಗಿ ಜೀವಿಸುತ್ತವೆ ಮತ್ತು ಆಶ್ರಯ ಹಾಗೂ ಪೋಷಕಗಳನ್ನು ಹಂಚಿಕೊಳ್ಳುತ್ತವೆ. ಈ ಸಂಬಂಧಕ್ಕೆ ಸಹಜೀವನ ಎನ್ನುವರು.

ಉದಾ : ಕೆಲವು ನಿರ್ದಿಷ್ಟ ಶಿಲೀಂದ್ರಗಳು ಮರಗಳ ಬೇರುಗಳಲ್ಲಿ ವಾಸಿಸುತ್ತವೆ. ಸಸ್ಯವು ಶಿಲೀಂಧ್ರಕ್ಕೆ ಪೋಷಕಗಳನ್ನು ಒದಗಿಸುತ್ತದೆ ಮತ್ತು ಅದಕ್ಕೆ ಪ್ರತಿಯಾಗಿ ಶಿಲೀಂಧ್ರವು ನೀರು ಮತ್ತು ನಿರ್ದಿಷ್ಟ ಪೋಷಕಗಳನ್ನು ಒದಗಿಸುತ್ತೆವೆ.

ಉದಾ : ಕಲ್ಲು ಹೂಗಳು ಮತ್ತು ಶಿಲೀಂಧ್ರ

ಕಲ್ಲು ಹೂಗಳು ಮತ್ತು ಶಿಲೀಂಧ್ರ
ಕಲ್ಲು ಹೂಗಳು ಮತ್ತು ಶಿಲೀಂಧ್ರ

ವಿಡಿಯೋ ಪಾಠಗಳು

7th Class | Science | Nutrition in Plants | Part-1
7th Class | Science | Nutrition in Plants | Part-2
ಕೀಟಹಾರಿ ಸಸ್ಯಗಳು (Insectivorous plants) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಸಸ್ಯಗಳಲ್ಲಿ ಆಹಾರ ತಯಾರಿಕೆ (Photosynthesis) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಕೀಟಹಾರಿ ಸಸ್ಯಗಳು (Insectivorous plants) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಸಹಜೀವನ ಸಸ್ಯಗಳು (Symbiosis) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಸಸ್ಯಗಳಲ್ಲಿ ಪೋಷಣೆ (Nutrition in Plants) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಸಸ್ಯಗಳಲ್ಲಿ ಪೋಷಣೆ (Nutrition in Plants) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಸ್ವಪೋಷಿತ ಪೋಷಣೆ (Autotrophic Nutrition) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಸಸ್ಯಗಳಲ್ಲಿ ಪೋಷಣೆ (Nutrition in Plants) : ಪೂರ್ಣ ಪಾಠ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಎಲೆಯ ಅಡ್ಡ ಛೇದ (Transverse section of leaf) : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಈ ಪಾಠದ ಪ್ರಶ್ನೋತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.