ಪೀಠಿಕೆ : ಹಿಂದಿನ ತರಗತಿಗಳಲ್ಲಿ, ನೀವು ಭಿನ್ನರಾಶಿಗಳು ಮತ್ತು ದಶಮಾಂಶಗಳನ್ನು ಕಲಿತಿರುವಿರಿ. ಭಿನ್ನರಾಶಿಗಳ ಅಧ್ಯಯನವು ಸಮ, ವಿಷಮ ಮತ್ತು ಮಿಶ್ರ ಭಿನ್ನರಾಶಿಗಳೇ ಅಲ್ಲದೆ ಅವುಗಳ ಸಂಕಲನ ಮತ್ತು ವ್ಯವಕಲನಗಳನ್ನು ಒಳಗೊಂಡಿದೆ. ಭಿನ್ನರಾಶಿಗಳ ಹೋಲಿಕೆ, ಸಮಾನ ಭಿನ್ನರಾಶಿಗಳು, ಸಂಖ್ಯಾರೇಖೆಯ ಮೇಲೆ ಭಿನ್ನರಾಶಿಗಳನ್ನು ಗುರ್ತಿಸುವುದು ಮತ್ತು ಭಿನ್ನರಾಶಿಗಳನ್ನು ಆದೇಶಿಸುವುದನ್ನೂ ನಾವು ಅಧ್ಯಯನ ಮಾಡಿದ್ದೇವೆ.
ನಮ್ಮ ದಶಮಾಂಶಗಳ ಅಧ್ಯಯನವು ಅವುಗಳ ಹೋಲಿಕೆ, ಸಂಖ್ಯಾರೇಖೆಯ ಮೇಲೆ ಅವುಗಳನ್ನು ಗುರ್ತಿಸುವುದು ಮತ್ತು ಅವುಗಳ ಸಂಕಲನ ಹಾಗೂ ವ್ಯವಕಲನಗಳನ್ನು ಒಳಗೊಂಡಿತ್ತು. ಈಗ ನಾವು ಭಿನ್ನರಾಶಿ ಮತ್ತು ದಶಮಾಂಶಗಳ ಗುಣಾಕಾರ ಮತ್ತು ಭಾಗಾಕಾರಗಳ ಬಗ್ಗೆ ಕಲಿಯೋಣ.

ಭಿನ್ನರಾಶಿಗಳು ಮತ್ತು ದಶಮಾಂಶಗಳು – ಅಧ್ಯಾಯ-2

ವಿಡಿಯೋ ಪಾಠಗಳು

Samveda – 7th – Maths – Fractions | ಭಿನ್ನರಾಶಿಗಳು ಮತ್ತು ದಶಮಾಂಶಗಳು (Part 1 of 5)
Samveda – 7th – Maths – Fractions | ಭಿನ್ನರಾಶಿಗಳು ಮತ್ತು ದಶಮಾಂಶಗಳು (Part 2 of 5)
Samveda – 7th – Maths – Fractions | ಭಿನ್ನರಾಶಿಗಳು ಮತ್ತು ದಶಮಾಂಶಗಳು (Part 3 of 5)
Samveda – 7th – Maths – Fractions | ಭಿನ್ನರಾಶಿಗಳು ಮತ್ತು ದಶಮಾಂಶಗಳು (Part 4 of 5)
Samveda – 7th – Maths – Fractions | ಭಿನ್ನರಾಶಿಗಳು ಮತ್ತು ದಶಮಾಂಶಗಳು (Part 5 of 5)

ಅಭ್ಯಾಸಗಳು

ಅಭ್ಯಾಸ 2.1ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಭ್ಯಾಸ 2.2ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಭ್ಯಾಸ 2.3ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಭ್ಯಾಸ 2.4ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಭ್ಯಾಸ 2.5ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಭ್ಯಾಸ 2.6 / 2.7ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ