ಭಾರತ ಬಹು ಸಂಸ್ಕøತಿಗಳ ಸಮಾಜವನ್ನು ಒಳಗೊಂಡಿರುವ ದೇಶ. ೀ ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೌಢ್ಯ, ಕಂದಾಚಾರಗಳು ಮನೆ ಮಾಡಿದ್ದವು. ಜನಸಾಮಾನ್ಯರಿಗೆ ‘ಮೋಕ್ಷ’ ಎಂಬುದು ಮರೀಚಿಕೆಯಾಗಿತ್ತು. ಅದಕ್ಕೆ ಅವರು ಅರ್ಹರಲ್ಲ ಎಂಬ ಭಾವನೆ ಮಧ್ಯಯುಗದ ಸಮಾಜದಲ್ಲಿತ್ತು. ಅಂತಹ ಸಂದರ್ಭದಲ್ಲಿ ಉದಯಿಸಿದ ಕೆಲವು ಭಕ್ತಿ ಪಂಥ ಮತ್ತು ಸೂಫಿ ಪಂಥ ಪರಂಪರೆಯ ಸಂತರು ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗೆ ಮುಂದಾದರು.

‘ಭಕ್ತಿ’ ಎಂಬ ಸಂಸ್ಕøತ ಪದವು ‘ಭುಜ್’ ಎಂಬ ಮೂಲದಿಂದ ಬಂದಿದೆ. ‘ಭುಜ್’ ಎಂದರೆ ‘ಜ್ಞಾನ’ ಎಂದು ಅರ್ಥವಾಗುತ್ತದೆ.

ದಕ್ಷಿಣ ಭಾರತದ ಭಕ್ತಿ ಪರಂಪರೆ

ಆಂಡಾಳ್ – ಮೂಲ ಹೆಸರು ಗೋದಾದೇವಿ
ಅಕ್ಕಮಹಾದೇವಿ
ಕರ್ನಾಟಕ ಸಂಗೀತ ಪಿತಾಮಹ – ಪುರಂದರದಾಸರು (ಸಾ.ಶ. 1480-1564)
ಕನಕದಾಸರು (ಸಾ.ಶ. 1508-1606)
ಶಿಶುನಾಳ ಶರೀಫ್

ಉತ್ತರ ಭಾರತದ ಭಕ್ತಿ ಪರಂಪರೆ

ಕಬೀರದಾಸ್ (ಸಾ.ಶ. 1398-1518)
ಗುರುನಾನಕರು (ಸಾ.ಶ. 1469-1539)
ತುಳಸಿದಾಸರು (ಸಾ.ಶ. 1532-1623)
ಮೀರಾಬಾಯಿ (ಸಾ.ಶ. 1498-1569)
ಚೈತನ್ಯರು (ಸಾ.ಶ. 1485-1533)
ನಿಜಾಮುದ್ಧೀನ್ ಔಲಿಯ
ಸಲೀಮ್ ಚಿಸ್ತಿಯಾ ಗೋರಿ, ಆಗ್ರಾ

ವಿಡಿಯೋ ಪಾಠಗಳು

Samveda – 7th – Social Science – Bhakti Pantha (Part 1 of 2)
Samveda – 7th – Social Science – Bhakti mattu Sufi Pantha (Part 2 of 2)
ಅಕ್ಕಮಹಾದೇವಿಯರ ವಚನ ಕೇಳಲು ಪರದೆಯ ಮೇಲೆ ಕ್ಲಿಕ್ ಮಾಡಿ
ಪುರಂದರದಾಸರ ಹಾಡು ಕೇಳಲು ಪರದೆಯ ಮೇಲೆ ಕ್ಲಿಕ್ ಮಾಡಿ
ಕನಕದಾಸರ ಹಾಡು ಕೇಳಲು ಪರದೆಯ ಮೇಲೆ ಕ್ಲಿಕ್ ಮಾಡಿ
ಶಿಶುನಾಳ ಶರೀಫರ ಹಾಡು ಕೇಳಲು ಪರದೆಯ ಮೇಲೆ ಕ್ಲಿಕ್ ಮಾಡಿ
https://youtu.be/hkarL0DIWus
ಕಬೀರ ದೋಹೆ ಕೇಳಲು ಪರದೆಯ ಮೇಲೆ ಕ್ಲಿಕ್ ಮಾಡಿ
ತುಳಸೀದಾಸರ ಭಜನೆ ಕೇಳಲು ಪರದೆಯ ಮೇಲೆ ಕ್ಲಿಕ್ ಮಾಡಿ
ಮೀರಾಬಾಯಿ ಭಜನೆ ಕೇಳಲು ಪರದೆಯ ಮೇಲೆ ಕ್ಲಿಕ್ ಮಾಡಿ

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.