ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಸಾ.ಶ. 1336ರಲ್ಲಿ ಸ್ಥಾಪನೆಯಾಯಿತು. ತದನಂತರ ಸಾ.ಶ. 1347 ಆಗಸ್ಟ್ 3 ರಂದು ಅಸ್ತಿತ್ವಕ್ಕೆ ಬಂದ ಪ್ರಥಮ ಮುಸ್ಲಿಂ ಸಂತತಿ ಬಹಮನಿ ಸಾಮ್ರಾಜ್ಯವಾಗಿದೆ. ಈ ಪಾಠಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ.

ಬಹಮನಿ ಸಾಮ್ರಾಜ್ಯ
ತಾಜುದ್ದೀನ್ ಫಿರೋಜ್ ಷಾ (ಸಾ.ಶ. 1397-1422)
ಕೋಟೆ, ಬೀದರ್
ಜಾಮೀ ಮಸೀದಿ, ಕಲಬುರಗಿ
ಬಂದೇನವಾಜರ ಸಮಾಧಿ, ಕಲಬುರಗಿ
ಮಹಮ್ಮದ್ ಗವಾನನ ಮದರಸಾ, ಬೀದರ್
ಮಹಮ್ಮದ್ ಗವಾನನ ಮದರಸಾ, ಬೀದರ್
ಇಬ್ರಾಹಿಂ ರೋಜಾ, ವಿಜಯಪುರ
ಇಬ್ರಾಹಿಂ ರೋಜಾ, ವಿಜಯಪುರ (ಪಾಶ್ರ್ವ ನೋಟ)
ಜುಮ್ಮಾ ಮಸೀದಿ, ವಿಜಯಪುರ
ಅಸಾರ್ ಮಹಲ್, ವಿಜಯಪುರ
ಗಗನ್ ಮಹಲ್, ವಿಜಯಪು
ಗೋಲಗುಮ್ಮಟ, ವಿಜಯಪುರ
ಮಾಲಿಕ್-ಇ-ಮೈದಾನ್ ಫಿರಂಗಿ, ವಿಜಯಪುರ

ವಿಡಿಯೋ ಪಾಠಗಳು

Samveda – 7th – Social Science – Bahamani Adil Shahigalu (Part 1)
Samveda – 7th – Social Science – Bahamani Adil Shahigalu (Part 2)
ಇಬ್ರಾಹಿಂ ರೋಜಾ, ವಿಜಯಪುರ – ಇನ್ನಷ್ಟು ಮಾಹಿತಿ ತಿಳಿಯಲು ಪರದೆಯ ಮೇಲೆ ಕ್ಲಿಕ್ ಮಾಡಿ
ಗೋಲಗುಮ್ಮಟದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಪರದೆಯ ಮೇಲೆ ಕ್ಲಿಕ್ ಮಾಡಿ