ಪ್ರಾಥಮಿಕ ಆಕೃತಿಗಳ ತಿಳುವಳಿಕೆ – ಅಧ್ಯಾಯ – 5

ಪೀಠಿಕೆ

ನಮ್ಮ ಸುತ್ತಮುತ್ತಲು ನಾವು ನೋಡುವ ಎಲ್ಲಾ ಆಕೃತಿಗಳು, ವಕ್ರರೇಖೆ ಅಥವಾ ರೇಖೆಗಳಿಂದ ಉಂಟಾಗಿವೆ. ಮೂಲೆಗಳು, ಅಂಚುಗಳು, ಸಮತಲಗಳು, ತೆರೆದ ವಕ್ರಾಕೃತಿಗಳು ಮತ್ತು ಆವೃತ ವಕ್ರಾಕೃತಿಗಳನ್ನು ನಮ್ಮ ಸುತ್ತಲೂ ನಾವು ನೋಡುತ್ತೇವೆ. ನಾವು ಅವುಗಳನ್ನು ರೇಖಾಖಂಡಗಳು, ಕೋನಗಳು, ತ್ರಿಭುಜಗಳು, ಬಹುಭುಜಾಕೃತಿಗಳು ಮತ್ತು ವೃತ್ತಗಳನ್ನಾಗಿ ವಿಂಗಡಿಸುತ್ತೇವೆ. ಅವುಗಳು ವಿವಿಧ ಗಾತ್ರ ಮತ್ತು ಅಳತೆಗಳನ್ನು ಹೊಂದಿರುವುದನ್ನು ನಾವು ಗಮನಿಸುತ್ತೇವೆ. ಅವುಗಳ ಗಾತ್ರಗಳನ್ನು ಹೋಲಿಸುವ ಸಾಧನಗಳನ್ನು ಬೆಳೆಸಲು ಪ್ರಯತ್ನಿಸೋಣ.

ಸಂವೇದ ವಿಡಿಯೋ ಪಾಠಗಳು

Samveda – 6th – Maths – Prathamika Akruthigala Tiluvalike (Part 1 of 5)
Samveda – 6th – Maths – Prathamika Akruthigala Tiluvalike (Part 2 of 5)
Samveda – 6th – Maths – Prathamika Akruthigala Tiluvalike (Part 3 of 5)
Samveda – 6th – Maths – Prathamika Akruthigala Tiluvalike (Part 4 of 5)
Samveda – 6th – Maths – Prathamika Akruthigala Tiluvalike (Part 5 of 5)

ಅಭ್ಯಾಸಗಳು

ಅಭ್ಯಾಸ 5.1ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.2ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.3ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.4ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.5ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.6ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.7ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.8ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯಾಸ 5.9ಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.