ಹಬ್ಬ-ಜಾತ್ರೆ-ಸಮಾರಂಭ – ಸಮೀಕ್ಷೆ

ನೆನಪಿಡಿ :
ಗೊತ್ತುಪಡಿಸಿದ ಶುಭದಿನದಂದು, ಬೇರೆ ಬೇರೆ ಧರ್ಮದವರು ತಮ್ಮದೇ ಆದ ವಿಧಾನದಲ್ಲಿ ದೇವರಿಗೆ ಪೂಜಾ, ಪಾರ್ಥನೆಗಳನ್ನು ಸಲ್ಲಿಸಿ, ವಿಶೇಷ ಅಡುಗೆಯೊಂದಿಗೆ ಸಡಗರದಿಂದ ಸಂಭ್ರಮಿಸುವುದೇ ‘ಹಬ್ಬ. ಉದಾ :- ದೀಪಾವಳಿ, ಕಿಸ್‍ಮಸ್, ರಂಜಾನ್

ದೀಪಾವಳಿ
ಕಿಸ್‍ಮಸ್
ರಂಜಾನ್

ಗೊತ್ತುಪಡಿಸಿದ ಶುಭದಿನದಂದು, ಸುತ್ತಲಿನ ಊರಿನವರೆಲ್ಲರೂ ಮತ್ತು ವಿವಿಧ ಧರ್ಮದವರು ಸಕಲ ಸಿದ್ಧತೆಗಳೊಂದಿಗೆ ಒಂದೆಡೆ ಸೇರಿ ಗ್ರಾಮ ದೇವರನ್ನು ಭಕ್ತಿ-ಭಾವದಿಂದ ಆರಾಧಿಸುವ ಪರಂಪರೆಯೇ ಜಾತ್ರೆ / ಉತ್ಸವ /ಉರುಸ್. ಉದಾ:- ಮೈಲಾರಲಿಂಗೇಶ್ವರ ಜಾತೆ, ಕರಗ ಉತ್ಸವ, ಖ್ವಾಜಾ ಬಂದೇ ನವಾಜ್ ಉರುಸು ಇತ್ಯಾದಿ.

ಮೈಲಾರಲಿಂಗೇಶ್ವರ ಜಾತೆ
ಕರಗ ಉತ್ಸವ
ಖ್ವಾಜಾ ಬಂದೇ ನವಾಜ್ ಉರುಸು

ಒಂದು ಘಟನೆ ಅಥವಾ ಸಂದರ್ಭಕ್ಕೆ ಪೂರಕವಾಗಿ ಮನೆ ಅಥವಾ ಹೊರಾಂಗಣದಲ್ಲಿ ಹಲವು ಸದಸ್ಯರ ಪರಸ್ಪರ ಸಹಕಾರದೊಂದಿಗೆ ನಡೆಯುವ ಚಟುವಟಿಕೆಯೇ ‘ಸಮಾರಂಭ’ ಉದಾ :- ಹುಟ್ಟುಹಬ್ಬ, ಶಾಲಾ ವಾರ್ಷಿಕೋತ್ಸವ, ಗೃಹಪವೇಶ, ಮದುವೆ, ನಾಮಕರಣ ಇತ್ಯಾದಿ.

ಹುಟ್ಟುಹಬ್ಬ
ಶಾಲಾ ವಾರ್ಷಿಕೋತ್ಸವ,
ಗೃಹಪವೇಶ
ಮದುವೆ
ನಾಮಕರಣ

ವಿಡಿಯೋ ಪಾಠಗಳು

ಹಬ್ಬ ಜಾತ್ರೆ ಸಮಾರಂಭ 3rd evs nalikali