ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಸಾ.ಶ. 1336ರಲ್ಲಿ ಸ್ಥಾಪನೆಯಾಯಿತು. ತದನಂತರ ಸಾ.ಶ. 1347 ಆಗಸ್ಟ್ 3 ರಂದು ಅಸ್ತಿತ್ವಕ್ಕೆ ಬಂದ ಪ್ರಥಮ ಮುಸ್ಲಿಂ ಸಂತತಿ ಬಹಮನಿ ಸಾಮ್ರಾಜ್ಯವಾಗಿದೆ. ಈ ಪಾಠಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ.

ಮಹಮದ್ ಗವಾನ್ ಜೀವನ ಮತ್ತು ಸಾದನೆಗಳು