ನಮ್ಮ ಸುತ್ತಮುತ್ತಲು ನಾವು ನೋಡುವ ಎಲ್ಲಾ ಆಕೃತಿಗಳು, ವಕ್ರರೇಖೆ ಅಥವಾ ರೇಖೆಗಳಿಂದ ಉಂಟಾಗಿವೆ. ಮೂಲೆಗಳು, ಅಂಚುಗಳು, ಸಮತಲಗಳು, ತೆರೆದ ವಕ್ರಾಕೃತಿಗಳು ಮತ್ತು ಆವೃತ ವಕ್ರಾಕೃತಿಗಳನ್ನು ನಮ್ಮ ಸುತ್ತಲೂ ನಾವು ನೋಡುತ್ತೇವೆ. ನಾವು ಅವುಗಳನ್ನು ರೇಖಾಖಂಡಗಳು, ಕೋನಗಳು, ತ್ರಿಭುಜಗಳು, ಬಹುಭುಜಾಕೃತಿಗಳು ಮತ್ತು ವೃತ್ತಗಳನ್ನಾಗಿ ವಿಂಗಡಿಸುತ್ತೇವೆ. ಅವುಗಳು ವಿವಿಧ ಗಾತ್ರ ಮತ್ತು ಅಳತೆಗಳನ್ನು ಹೊಂದಿರುವುದನ್ನು ನಾವು ಗಮನಿಸುತ್ತೇವೆ. ಅವುಗಳ ಗಾತ್ರಗಳನ್ನು ಹೋಲಿಸುವ ಸಾಧನಗಳನ್ನು ಬೆಳೆಸಲು ಪ್ರಯತ್ನಿಸೋಣ.
Your point of view caught my eye and was very interesting. Thanks. I have a question for you. https://www.binance.com/en/register?ref=P9L9FQKY