ಈ ಪಾಠದಲ್ಲಿ ಬರುವ ಪ್ರಮುಖ ನಾಗರಿಕತೆಗಳಾದ ಈಜಿಪ್ಟ್, ಮೆಸೊಪೊಟೇಮಿಯಾ, ಚೀನಾ ಮತ್ತು ಹರಪ್ಪ ನಾಗರಿಕತೆಗಳನ್ನು ಕುರಿತು ಪರಿಚಯಿಸಲಾಗಿದೆ. ಈ ನಾಗರಿಕತೆಗಳ ಕೊಡುಗೆಗಳು ಮತ್ತು ಸಾಧನೆಗಳ ಚಿತ್ರಗಳನ್ನು ನೀಡಲಾಗಿದೆ.

ಭೂಪಟದಲ್ಲಿ ಪ್ರಾಚೀನ ನಾಗರಿಕತೆಗಳು
ಭೂಪಟದಲ್ಲಿ ಪ್ರಾಚೀನ ನಾಗರಿಕತೆಗಳು

ನೈಲ್ ನದಿ ತೀರದಲ್ಲಿ ಈಜಿಪ್ಟ್ ನಾಗರಿಕತೆ
ಯುಫ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ತೀರದಲ್ಲಿ ಮೆಸೊಪೊಟೆಮಿಯ ನಾಗರಿಕತೆ
ಹ್ವಾಂಗ್‍ಹೋ, ಯಾಂಗತ್ಸೆ ಮತ್ತು ಸಿಕಿಯಾಂಗ್ ನದಿಗಳ ದಂಡೆಯಲ್ಲಿ ಚೀನಾ ನಾಗರಿಕತೆ
ಸಿಂಧೂ ಮತ್ತು ಅದರ ಉಪನದಿಗಳ ಕೊಳ್ಳದಲ್ಲಿ ಹರಪ್ಪ ನಾಗರಿಕತೆಗಳು ಏಳಿಗೆಗೆ ಬಂದವು.

ಈಜಿಪ್ಟ್ ನಾಗರಿಕತೆ :

ಈಜಿಪ್ಟ್ ನಾಗರಿಕತೆಯ ಸ್ಮಾರಕಗಳ ಕುರಿತು ನಕಾಶೆ
ಈಜಿಪ್ಟ್ ನಾಗರಿಕತೆಯ ಸ್ಮಾರಕಗಳ ಕುರಿತು ನಕಾಶೆ
ಪ್ರಾಚೀನ ಈಜಿಪ್ಟ್ ನಾಗರಿಕತೆ
ನೈಲ್ ನದಿ
ಆಫ್ರಿಕಾದ ಜೀವನದಿ ನೈಲ್
ಪ್ರಾಚೀನ ಈಜಿಪ್ಟ್ ನಾಗರಿಕತೆಯಲ್ಲಿ ನೈಲ್ ನದಿಯ ಮಹತ್ವ
ಶಿಲಾಯುಗದಲ್ಲಿ ನಾಗರಿಕತೆಯ ಉಗಮಕ್ಕೆ ನೈಲ್ ನದಿಯ ಪಾತ್ರ
ಈಜಿಪ್ಟ್‍ನ ರಾಜರನ್ನು ಫೆರೋ ಎಂದು ಕರೆಯುತ್ತಿದ್ದರು.
ಈಜಿಪ್ಟ್‍ನ ಮೆನೆಸ್ (Menes) ಎಂಬಾತ ಮೊದಲ ಫೆರೋ
ರಾಜ ಮೆನೆಸ್‍ನ ಕುರಿತಾಗಿ ಶಿಲೆಯ ಮೇಲಿರುವ ಆಕೃತಿ
ರಾಜ ಮೆನೆಸ್‍ನ ಮೂರ್ತಿ
ಫೆರೋ ರಾಜನ ರಾಜಧಾನಿ – ಮೆಂಫಿಸ್ ನಗರ
ಪ್ರಾಚೀನ ಮೆಂಫಿಸ್ ನಗರ
ರಾಜ ಖುಫು
ರಾಜ ಅಮೇನ್ ಹೋಟೆಫ್
ರಾಜ ಅಮೇನ್ ಹೋಟೆಫ್
ರಾಜ ಅಮೇನ್ ಹೋಟೆಫ್ ಹಾಗೂ ಅವನ ಪತ್ನಿ
ರಾಜ ಥಟ್ಮೋಸ್
ರಾಜ ಖುಫು ಗಿಜ್ಹೆ ಎಂಬಲ್ಲಿ ನಿರ್ಮಿಸಿದ ಅತ್ಯಂತ ದೊಡ್ಡ ಪಿರಮಿಡ್ (ಪಾಶ್ರ್ವ ನೋಟ)
ರಾಜ ಖುಫು ಗಿಜ್ಹೆ ಎಂಬಲ್ಲಿ ನಿರ್ಮಿಸಿದ ಅತ್ಯಂತ ದೊಡ್ಡ ಪಿರಮಿಡ್
ಜಗತ್ತಿನ ಮೊಟ್ಟ ಮೊದಲ ಸಾಮ್ರಾಜ್ಞೆ ಹ್ಯಾಷೆಪ್‍ಸುಟ್ Hatshepsut
ಅಲೆಕ್ಸಾಂಡರ್
ಅಂತಿಮವಾಗಿ ಸುಮಾರು 2300 ವರ್ಷಗಳ ಹಿಂದೆ ಈಜಿಪ್ಟ್‍ನ್ನು ಗ್ರೀಸಿನ ದೊರೆ ಅಲೆಕ್ಸಾಂಡರನು ಗೆದ್ದುಕೊಂಡನು.
ಅಲೆಕ್ಸಾಂಡರ್ ತನ್ನ ಪ್ರತಿನಿಧಿಯನ್ನು ಈಜಿಪ್ಟ್‍ನಲ್ಲಿ ನೇಮಿಸುವ ಮೂಲಕ ಟಾಲೆಮಿ (Ptolemy) ಎಂಬ ಮನೆತನಕ್ಕೆ ಕಾರಣನಾದನು.
ಟಾಲೆಮಿ ಮನೆತನದ ಕೊನೆಯ ರಾಣಿ ಹಾಗೂ ಆಡಳಿತಗಾರ್ತಿ – ಕ್ಲಿಯೋಪಾತ್ರ (Cleopatra)
ಕ್ಲಿಯೋಪಾತ್ರ (Cleopatra)
ಗಿಜ್ಹೆ ಪಿರಮಿಡ್‍ನ ಕುರಿತು ವಿಡಿಯೋ ವೀಕ್ಷಿಸಿ
ಪಿರಮಿಡ್‍ನ ಕುರಿತು ಇನ್ನಷ್ಟು ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ
ಸಂರಕ್ಷಿಸಿಟ್ಟ ಶವಗಳು – ‘ಮಮ್ಮಿ’
ಪ್ರಾಚೀನ ಈಜಿಪ್ಟಿಯನ್ನರ ಲಿಪಿ – ಹೈರೋಗ್ಲಿಫಿಕ್ಸ್ (Hieroglyphics)
ಪ್ರಾಚೀನ ಈಜಿಪ್ಟಿಯನ್ನರ ಲಿಪಿ – ಹೈರೋಗ್ಲಿಫಿಕ್ಸ್ (Hieroglyphics)
ಪ್ರಾಚೀನ ಈಜಿಪ್ಟಿಯನ್ನರ ಲಿಪಿ – ಹೈರೋಗ್ಲಿಫಿಕ್ಸ್ (Hieroglyphics)
ಪ್ರಾಚೀನ ಈಜಿಪ್ಟಿಯನ್ನರ ಲಿಪಿ – ಹೈರೋಗ್ಲಿಫಿಕ್ಸ್ (Hieroglyphics)
ಸ್ಫಿಂಕ್ಸ್ – ಬೃಹತ್ ಪ್ರತಿಮೆ
ಈ ಪಾಠದ ಪ್ರಶ್ನೋತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

(ಮುಂದಿನ ಭಾಗದಲ್ಲಿ ಮೆಸೊಪೊಟೇಮಿಯ ನಾಗರಿಕತೆ)