ವಿಜಯನಗರದ ಪತನದ ನಂತರ ಕೆಲವೇ ದಶಕಗಳಲ್ಲಿ ಕರ್ನಾಟಕವು ಮುಖ್ಯವಾಗಿ ಮೂರು ಆಡಳಿತ ವ್ಯವಸ್ಥೆಗೆ ಒಳಪಟ್ಟಿತ್ತು. ಅವುಗಳೆಂದರೆ ವಿಜಯಪುರ (ಬಿಜಾಪುರ), ಕೆಳದಿ ಮತ್ತು ಮೈಸುರು. ಬಿಜಾಪುರ ರಾಜ್ಯ ಕೊನೆಗೊಂಡ ಬಳಿಕ ಕರ್ನಾಟಕದ ಬಹುಭಾಗದಲ್ಲಿ ಮೊಗಲ್ ಮತ್ತು ಮರಾಠ ಆಡಳಿತ ನಡೆಯಿತು. ಇವರ ಮೇಲಾಟದ ನಡುವೆಯೂ ತಮ್ಮ ರಾಜ್ಯಗಳನ್ನು ಸ್ವತಂತ್ರವಾಗಿ ಉಳಿಸಿಕೊಂಡು ಕೆಳದಿ ಮತ್ತು ಮೈಸೂರು ರಾಜ್ಯಗಳು ವಿಜಯನಗರದ ಪರಂಪರೆಯನ್ನು ತಮ್ಮ ಪ್ರದೇಶದಲ್ಲಿ ಮುಂದುವರೆಸಿಕೊಂಡು ಬಂದವು. ಇವಲ್ಲದೆ ಚಿತ್ರದುರ್ಗ, ಸುರಪುರ, ಯಲಹಂಕ (ಬೆಂಗಳೂರು) ಮುಂತಾದ ಹಲವು ಪಾಳೆಯಪಟ್ಟುಗಳು ಬೆಳೆದವು.
ಕಳದಿಯ ನಾಯಕರು (ಸಾ.ಶ. 1499-1763)






ಚಿತ್ರದುರ್ಗದ ನಾಯಕರು









ಸುರಪುರದ ನಾಯಕರು

ಯಲಹಂಕದ ನಾಡಪ್ರಭುಗಳು






