6ನೇ ತರಗತಿ ಸಮಾಜ ವಿಜ್ಞಾನ

ಮೌರ್ಯರು

ಪಾಠದ ಪರಿಚಯ :-

ಮೌರ್ಯರು ಸಾಮ್ರಾಜ್ಯವು ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ. ವಿವಿಧ ಕ್ಷೇತ್ರಗಳಿಗೆ ಅದು ನೀಡಿದ ಕೊಡುಗೆ ಅಪೂರ್ವವಾದುದ್ದು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಈ ವಂಶದ ಹೆಸರಾಂತ ಸಾಮ್ರಾಟರು. ಇವರ ಜೀವನ ಮತ್ತು ಸಾಧನೆಗಳನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಕುಶಾನ ವಂಶದ ಪ್ರಸಿದ್ಧ ದೊರೆ ಕನಿಷ್ಕನ ಕೊಡುಗೆಗಳನ್ನೂ ಸ್ಮರಿಸಲಾಗಿದೆ.

ಚಂದ್ರಗುಪ್ತ ಮೌರ್ಯ – ಮೌರ್ಯ ಸಾಮ್ರಾಜ್ಯದ ಸ್ಥಾಪಕ
ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯ
ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯ
ತಕ್ಷಶಿಲೆ – ಪಾಕಿಸ್ತಾನ
ತಕ್ಷಶಿಲೆ – ಪಾಕಿಸ್ತಾನ
ನಂದ ಸಾಮ್ರಾಜ್ಯ
ತಕ್ಷಶಿಲೆಯ ವಿಷ್ಣುಗುಪ್ತ (ಚಾಣಕ್ಯ, ಕೌಟಿಲ್ಯ)
ನಂದ ವಂಶದ ರಾಜ ಧನನಂದ
ಪಾಟಲಿಪುತ್ರ (ಈಗಿನ ಬಿಹಾರದ ರಾಜಧಾನಿ ಪಾಟ್ನ)
ಮ್ಯಾಸಿಡೋನಿಯಾದ ದೊರೆ ಅಲೆಕ್ಸಾಂಡರ್
ಮ್ಯಾಸಿಡೋನಿಯಾದ ದೊರೆ ಅಲೆಕ್ಸಾಂಡರ್
ಸೆಲ್ಯೂಕಸ್
ಮೆಗಸ್ತನೀಸ್
ಮೆಗಸ್ತನೀಸ್
ಮೆಗಸ್ತನೀಸ್ನ ‘ಇಂಡಿಕಾ’ ಕೃತಿ
ಕೌಟಿಲ್ಯನ ಅರ್ಥಶಾಸ್ತ್ರ ಕೃತಿ
ಲೋಕ ಪ್ರಸಿದ್ಧವಾದ ಅರ್ಥಶಾಸ್ತ್ರ’ ಕೃತಿಯು ಮೈಸೂರಿನ ಒರಿಯಂಟಲ್ ಗ್ರಂಥಾಲಯದ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಮೊಟ್ಟಮೊದಲು ದೊರಕಿತು. ಇದನ್ನು ಆರ್. ಶಾಮಶಾಸ್ತ್ರಿ ಎಂಬ ವಿದ್ವಾಂಸರು ಶೋಧಿಸಿದರು.
ಮೈಸೂರಿನ ಒರಿಯಂಟಲ್ ಗ್ರಂಥಾಲಯ
ಚಂದ್ರಗುಪ್ತ ಮೌರ್ಯನ ಮಗ – ಬಿಂದುಸಾರ
ಸಾಮ್ರಾಟ ಅಶೋಕ
ಸಾಮ್ರಾಟ ಅಶೋಕನ ಶಿಲಾ ಶಾಸನಗಳು
ಸಾಮ್ರಾಟ ಅಶೋಕನ ಶಿಲಾ ಶಾಸನಗಳು
ಸಾಮ್ರಾಟ ಅಶೋಕನ ಶಿಲಾ ಶಾಸನಗಳು ಇರುವ ಸ್ಥಳಗಳು
ಬ್ರಾಹ್ಮಿ ಲಿಪಿ
ಪ್ರಾಕೃತ ಲಿಪಿ
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನ
ಅಶೋಕನ ಶಾಸನಗಳಲ್ಲಿ ಕಂಡುಬರುವ ‘ದೇವನಾಂಪ್ರಿಯ’ ಬರಹ
ಅಶೋಕನ ಶಾಸನಗಳಲ್ಲಿ ಕಂಡುಬರುವ ‘ಪ್ರಿಯದರ್ಶಿ’ ಬರಹ
ಅಶೋಕನ ಶಾಸನ, ಸನ್ನತಿ
180 ವರ್ಷಗಳ ಹಿಂದೆ ಜೇಮ್ಸ್ ಪ್ರಿನ್ಸೆಪ್ ಎಂಬ ಬ್ರಿಟಿಷ್ ಅಧಿಕಾರಿಯು ಮೊಟ್ಟಮೊದಲ ಬಾರಿಗೆ ಅಶೋಕನ ಶಾಸನಗಳನ್ನು ಓದಿದರು.
ಕಳಿಂಗ ರಾಜ್ಯ
ಕಳಿಂಗ ಯುದ್ಧ ನಡೆದ ಸ್ಥಳ
ಕಳಿಂಗ ಯುದ್ಧ ನಡೆದ ಸ್ಥಳ
ಉಬ್ಬು ಶಿಲ್ಪಗಳಲ್ಲಿ ಯುದ್ಧ ಸನ್ನಿವೇಶದ ದೃಶ್ಯಗಳು (ಕನಗನಹಳ್ಳಿ)
ಉಬ್ಬು ಶಿಲ್ಪಗಳಲ್ಲಿ ಯುದ್ಧ ಸನ್ನಿವೇಶದ ದೃಶ್ಯಗಳು (ಕನಗನಹಳ್ಳಿ)
ಸಾಂಚಿಯ ಸ್ತೂಪ (ಮಧ್ಯಪ್ರದೇಶ)
ಸಾಂಚಿಯ ಸ್ತೂಪದ ಒಳಭಾಗ
ಸಾಂಚಿಯ ಸ್ತೂಪದ ಒಳಭಾಗ
ಸಾಂಚಿಯ ಸ್ತೂಪದ ಒಳಭಾಗ
ಸಾಂಚಿಯ ಸ್ತೂಪದ ಒಳಭಾಗ
ಸ್ತೂಪದ ಪ್ರವೇಶ ದ್ವಾರದ ಕಲ್ಲಿನ ಫಲಕ
ಸ್ತೂಪದ ಪ್ರವೇಶ ದ್ವಾರದ ಕಲ್ಲಿನ ಫಲಕ
ಮೌರ್ಯರ ಆಡಳಿತ ಪದ್ಧತಿ
ಅಶೋಕನ ಸ್ಥಂಭ, ಸಾರಾನಾಥ, ಬಿಹಾರ
ಅಶೋಕನ ಸ್ಥಂಭ, ಓರಿಸ್ಸಾ
ಅಶೋಕನ ಸ್ಥಂಭ, ಸಾರಾನಾಥ, ಬಿಹಾರ
ನಮ್ಮ ರಾಷ್ಟ್ರ ಲಾಂಛನ

ಕುಶಾನರು

ಕುಶಾನರ ಸಾಮ್ರಾಜ್ಯ
ಕುಶಾನರ ಸಾಮ್ರಾಜ್ಯ
ಕುಶಾನರ ಸಾಮ್ರಾಜ್ಯ
ಕನಿಷ್ಕನ ಕಲ್ಲಿನ ವಿಗ್ರಹ ತಲೆಭಾಗ ನಾಶವಾಗಿದೆ.
ಕನಿಷ್ಕನ ಕಾಲದ ನಾಣ್ಯ
ಕನಿಷ್ಕ
ಪುರುಷಪುರ (ಇಂದಿನ ಪೇಷಾವರ)ದಲ್ಲಿರುವ ಕನಿಷ್ಕನು ಕಟ್ಟಿಸಿದ ಸ್ತೂಪ
ಗಾಂಧಾರ ಶೈಲಿಯ ಬುದ್ಧನ ವಿಗ್ರಹ, ಪೇಷಾವರ
ಗಾಂಧಾರ, ಪೇಷಾವರ
ಸಾಹಿತಿ – ಅಶ್ವಘೋಷ
ಅಶ್ವಘೋಷನ ‘ಬುದ್ಧ ಚರಿತೆ’
ನಾಗಾರ್ಜುನ – ಕನಿಷ್ಕನ ಆಸ್ಥಾನದಲ್ಲಿದ್ದ ಶ್ರೇಷ್ಠ ತತ್ವಜ್ಞಾನಿ
ವಸುಮಿತ್ರ – ಓರ್ವ ವಿದ್ವಾಂಸ

ವಿಡಿಯೋ ಪಾಠಗಳು

Samveda – 6th – Social Science – Uttara Bharatada Pramukha Raja Manetanagalu (Part 1 of 2) ಉತ್ತರ ಭಾರತದ ಪ್ರಮುಖ ರಾಜ ಮನೆತನಗಳು – ಸಂವೇದ ಪಾಠ – ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
Samveda – 6th – Social Science – Uttara Bharatada Pramukha Raja Manetanagalu (Part 2 of 2) ಉತ್ತರ ಭಾರತದ ಪ್ರಮುಖ ರಾಜ ಮನೆತನಗಳು – ಸಂವೇದ ಪಾಠ – ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಮೌರ್ಯರ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಮೌರ್ಯರ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಮೌರ್ಯರ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
Ashoka the Great – Rise of the Mauryan Empire Documentary
ಸಾಂಚಿಯ ಸ್ತೂಪದ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಸಾಂಚಿಯ ಸ್ತೂಪದ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಅಶೋಕನ ಏಕಶಿಲಾ ಸ್ತಂಭ
ಕುಶಾಣರು (Kushanas)
Kanishka The Great | Kushan Dynasty | Greatest contributor to Buddhism | Indian History

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ