ಗುಪ್ತರು
ಮೌರ್ಯ ನಂತರ ಸಾಮ್ರಾಜ್ಯ ಕಟ್ಟಿದವರು ಗುಪ್ತರು. ಗುಪ್ತವಂಶವು ಭಾರತದ ಮಹತ್ವದ ರಾಜಮನೆತನವಾಗಿದೆ. ಗುಪ್ತರ ರಾಜಧಾನಿ ಪಾಟಲಿಪುತ್ರವಾಗಿದೆ. ಈ ವಂಶದಲ್ಲಿ ಸಮುದ್ರಗುಪ್ತ ಮತ್ತು ಎರಡನೇ ಚಂದ್ರಗುಪ್ತ ಪ್ರಸಿದ್ಧರಾದ ದೊರೆಗಳು.