ಈ ಪಾಠದಲ್ಲಿ ಬರುವ ಇತಿಹಾಸಕಾಲ ಮತ್ತು ಪ್ರಾಗೈತಿಹಾಸ ಕಾಲಗಳ ಹಾಗೂ ಹಳೆಯ ಶಿಲಾಯುಗ, ಮಧ್ಯಶಿಲಾಯುಗ, ನವಶಿಲಾಯುಗ ಮತ್ತು ಲೋಹ ಯುಗಗಳ ಚಿತ್ರಗಳ ಸಂಗ್ರಹವನ್ನು ನೀಡಲಾಗಿದೆ.

ಹಳೆಯ ಶಿಲಾಯುಗದ ದೊರೆತಿರುವ ಕೆಲವು ವಸ್ತುಗಳು
ಹಳೆಯ ಶಿಲಾಯುಗದ ದೊರೆತಿರುವ ಕೆಲವು ವಸ್ತುಗಳು
ಹಳೆಯ ಶಿಲಾಯುಗದ ದೊರೆತಿರುವ ಕೆಲವು ವಸ್ತುಗಳು

ಹಳೆಯ ಶಿಲಾಯುಗದ ಪ್ರಮುಖ ನೆಲೆಗಳೆಂದರೆ ಮಧ್ಯಪ್ರದೇಶದ ಬೇಲಾನ್ ಕಣಿವೆ, ಕರ್ನಾಟಕದ ಹುಣಸಗಿ ಮತ್ತು ಬೈಚ್‍ಬಾಳ್ ಪ್ರದೇಶ, ಆಂಧ್ರಪ್ರದೇಶದ ಕರ್ನೂಲ್. ಅಮರಾವತಿ, ತಮಿಳುನಾಡಿನ ಅತ್ತಿರಾಮ್‍ಪಕ್ಕಂ ಮುಂತಾದವುಗಳು.

ಮಧ್ಯ ಶಿಲಾಯುಗ ಜೀವನ ಕ್ರಮ
ಮಧ್ಯ ಶಿಲಾಯುಗ ಕಲ್ಲಿನ ಮೇಲೆ ಚಿತ್ರಿಸಿರುವುದು
ಮಧ್ಯ ಶಿಲಾಯುಗ – ಪಶು ಸಾಕಣೆ

ಮಧ್ಯ ಶಿಲಾಯುಗದ ಪ್ರಮುಖ ನೆಲೆಗಳೆಂದರೆ ಮಧ್ಯಪ್ರದೇಶದ ಭೀಮ್‍ಬೇಟ್ಕ್, ಆದಮ್‍ಗರ್, ಕರ್ನಾಟಕದ ಬ್ರಹ್ಮಗಿರಿ, ಕನಗನಹಳ್ಳಿ, ರಾಜಸ್ಥಾನದ ಬಾಗೊರ್, ಗಣೇಶ್ವರ್, ಪಶ್ಚಿಮ ಬಂಗಾಳದ ಬಿರ್‍ಭಾನ್‍ಪುರ್, ಆಂಧ್ರಪ್ರದೇಶದ ವಾನ್‍ಪಸಾರಿ, ಉತ್ತರ ಪ್ರದೆಶದ ಸರಾಯ್ ನಹರ್ ರಾಯ್, ಮಹಾದಹ ಮುಂತಾದವು ಪ್ರಮುಖವಾದವು.

ನವ ಶಿಲಾಯುಗ – ಒಂದೇ ಕಡೆ ನೆಲೆ ನಿಂತು ಜೀವನ ನಿರ್ವಹಣೆಗಾಗಿ ಆಹಾರ ಧಾನ್ಯ ಬೆಳೆಯುತ್ತಿರುವುದು.
ನವ ಶಿಲಾಯುಗ
ನವ ಶಿಲಾಯುಗ – ಜೀವನ ಕ್ರಮ

ನವ ಶಿಲಾಯುಗ ಪ್ರಮುಖ ನೆಲೆಗಳೆಂದರೆ ಕಾಶ್ಮೀರದ ಬುರ್ಜ್‍ಹೋಮ್, ಕರ್ನಾಟಕದ ಬಳ್ಳಾರಿ ಸಮೀಪದ ಸಂಗನಕಲ್ಲು, ಬನಹಳ್ಳಿ, ಬ್ರಹ್ಮಗಿರಿ, ಬೂದಿಹಾಳ, ಹಳ್ಳೂರು, ಪಿಕ್ಲಿಹಾಳ, ಟಿ.ನರಸಿಪುರ, ಉತ್ನೂರು, ಬಿಹಾರದ ಚಿರಾಂಡ್ ಮುಂತಾದವು.

ಲೋಹಯುಗ – ಆಯುಧಗಳ ತಯಾರಿಕೆ
ಲೋಹಯುಗ – ತಾಮ್ರದ ಆಯುಧಗಳು

ತಾಮ್ರ ಮತ್ತು ಕಂಚಿನ ಶಿಲಾಯುಗದ ನೆಲೆಗಳು : ಕರ್ನಾಟಕದ ಹಳ್ಳೂರು, ಬನಹಳ್ಳಿ, ಬ್ರಹ್ಮಗಿರಿ

ಕಬ್ಬಿಣ ಶಿಲಾಯುದ ಆಯುಧಗಳು
ಕಬ್ಬಿಣ ಶಿಲಾಯುದ ಆಯುಧಗಳು
ಕಬ್ಬಿಣ ಶಿಲಾಯುದ ಆಯುಧಗಳು
ಬೃಹತ್ ಶಲಾ ಸಂಸ್ಕøತಿಯ ಶಿಲಾಗೋರಿಗಳು
ಬೃಹತ್ ಶಲಾ ಸಂಸ್ಕøತಿಯ ಶಿಲಾಗೋರಿಗಳು
ಬೃಹತ್ ಶಲಾ ಸಂಸ್ಕøತಿಯ ಸಮಾಧಿಗಳಲ್ಲಿ ಶವದ ಕೋಣೆಯ ಸುತ್ತಲೂ ಕಲ್ಲುವೃತ್ತಗಳನ್ನು ನಿರ್ಮಿಸಲಾಗುತ್ತಿತ್ತು.

ಕಬ್ಬಿಣ ಶಿಲಾಯುಗಕ್ಕೆ ಸೇರಿದ ಕರ್ನಾಟಕದ ಪ್ರಮುಖ ನೆಲೆಗಳೆಂದರೆ ಬನಹಳ್ಳಿ, ಹಿರೆಬೆನಕಲ್ಲು, ಬ್ರಹ್ಮಗಿರಿ, ಕೊಪ್ಪ, ಹೆಗ್ಗಡೆಹಳ್ಳಿ, ಟಿ.ನರಸಿಪುರ, ಹೆಮ್ಮಿಗೆ, ಹಳ್ಳೂರು, ಜಡಿಗೇನಹಳ್ಳಿ, ಸಾವನದುರ್ಗ, ಹುತ್ರಿದುರ್ಗ, ಪಾಂಡವರದಿಣ್ಣೆ ಮೋದಲಾದವುಗಳು.

ವಿಡಿಯೋ ಪಾಠಗಳು

Samveda – 6th – Social Science – Aarambhika Samaja